Monday, 6 September 2021

ಮಂಗಳಂ ಜಯ ಮಂಗಳಂ ಮಂಗಳಂ ಶ್ರೀ ಗುರು ರಾಘವೇಂದ್ರರಿಗೆ ankita pranesha vittala

 ರಾಗ: ಪೂರ್ವಿ ತಾಳ: ಮಟ್ಟ

ಮಂಗಳಂ ಜಯ ಮಂಗಳಂ

ಮಂಗಳಂ ಶ್ರೀ ಗುರು ರಾಘವೇಂದ್ರರಿಗೆ


ಕೋಲಜಕೂಲ ವಿಶಾಲಮಂತ್ರಮಂದಿ-

ರಾಲಯವಾಲಯ ಪಾಲಯಮಾಂ ಗುರು 1

ನಾಭಿಜ ನಾಭಿಜ ನಾಭಿಜ ಪದಪಂಕಜ(?)

ಶೋಭಿತ ಕೇಳಿ ಬಿಡದಮ್ಮ ಈ ಅಳಿ 2

ಏನೇನು ಮಾಡಲು ನೀನೊಲಿಯದಿರೆ

ಪ್ರಾಣೇಶವಿಠಲನ್ನ ಕಾಣರು ಜನರು 3

***


pallavi


mangaLam jaya mangaLam


anupallavi


mangaLam shrI guru rAghavEndrarigE


caraNam 1


kOlaja kUlavi shAla mantra mandi rAlaya vAlala pAlayamAm guru


caraNam 2


nAbhija nAbhija nAbhija pada kanja shObhita kELi biDademmanALi


caraNam 3


EnEnu mADalu nInoliyadendu prANesha viThalanna kANaru janaru

***



No comments:

Post a Comment