Showing posts with label ಭೇರಿಬಾರಿಸುತಿದೆಭೂರಿದ್ವಾರಕೆ prasannavenkata. Show all posts
Showing posts with label ಭೇರಿಬಾರಿಸುತಿದೆಭೂರಿದ್ವಾರಕೆ prasannavenkata. Show all posts

Thursday, 14 November 2019

ಭೇರಿಬಾರಿಸುತಿದೆಭೂರಿದ್ವಾರಕೆ ankita prasannavenkata

by ಪ್ರಸನ್ನವೆಂಕಟದಾಸರು
ಭೇರಿಬಾರಿಸುತಿದೆಭೂರಿದ್ವಾರಕೆ ಅರಸನಾಗರ ದ್ವಾರದ ಮುಂದೆಕ್ರೂರ ಖಳರ ಎದೆ ದಾರಿಸುವುದು ಯದುವೀರರಭೇರಿಮುರಾರಿಯ ಪಾಳೆಯಭೇರಿ ಪ.

ಅನಂತಾಸನವಿದೇ ಅನಾದಿ ಶ್ರೀವೈಕುಂಠಅನಂತಶ್ವೇತದ್ವೀಪಸ್ಥಾನಈ ನಂದನಸೂನುಆನಂದಮಯಬ್ರಹ್ಮಮೌನಿ ಸುರನಿಕರ ಧ್ಯಾನಗೋಚರನೆಂದು 1

ಬ್ರಹ್ಮ ರುದ್ರೇಂದ್ರಾದಿ ಸುಮ್ಮನಸರನಾಳ್ವರಮ್ಮೆಯರಸ ಸರ್ವೋತ್ತಮಧರ್ಮೋದ್ಧಾರ ಅಧರ್ಮಸಂಹರಪರಬ್ರಹ್ಮವಾಸುದೇವಬ್ರಹ್ಮಣ್ಯದೇವನೆಂದು2

ಸೂತ್ರರಾಮಾಯಣ ಪವಿತ್ರೋಪನಿಷದ್ವೇದಗೋತ್ರಭಾರತ ಪಂಚರಾತ್ರಶಾಸ್ತ್ರೌಘ ಸನ್ಯಾಯಶಾಸ್ತ್ರ ಸ್ಮøತಿನಿಕರಸ್ತೋತ್ರಕ ಯಜÕ ಗೋಪೀ ಪುತ್ರ ಶ್ರೀಕೃಷ್ಣನೆಂದು 3

ಮಂಗಳಾನಂತ ಗುಣಂಗಳಬುಧಿ ತ್ರಿಗುಣಂಗಳಿಂದೆಂದಿಗಸಂಗಗಂಗೆಯರ್ಚಿತ ಗಂಗಾನ್ವಿತಪದತುಂಗವಿಕ್ರಮಯಜ್ಞಾಂಗಾಚ್ಯುತನೆಂದು4

ನೂರೆಂಟುವೆಗ್ಗಳಹದಿನಾರು ಸಾವಿರ ದಿವ್ಯನಾರಿಯರಾಳುವಶೌರಿನಾರದನಿದರ ವಿಚಾರ ಮಾಡಲಿ ಬರೆಮೂರುತಿ ಅನಂತ ತೋರಿ ಬೆರೆತರೆಂದು 5

ಸೃಷ್ಟ್ಯಾದಿ ಕಾರಣ ಶಿಷ್ಟ ಸಂರಕ್ಷಣದುಷ್ಟಮಥನ ಪೂರ್ಣತುಷ್ಟಕಷ್ಟ ಜರಾಮೃತ್ಯು ನಷ್ಟಕರ ಏಕೌವಿಷ್ಣು ವರಿಷ್ಠ ವಿಶಿಷ್ಠ ಸುಖದನೆಂದು 6

ವೇದೋದ್ಧಾರ ಕ್ಷೀರೋದಧಿಮಥನ ಧರಾಧರ ಹಿರಣ್ಯಕಸೂದನಪಾದತ್ರಯ ಖಳಛೇದಕ ಯಶೋಧರಮಾಧವಬುದ್ಧಕಲಿರೋಧ ಕಾರಣನೆಂದು7

ಪಾಂಡವ ಸ್ಥಾಪಕ ಲೆಂಡಕೌರವ ಹರ್ತಗಾಂಡೀವಿಸಖಸುರಶೌಂಡಚಂಡ ಚಂದ್ರ್ರಾನಂತಾಖಂಡ ಪ್ರಕಾಶಮತಪೌಂಡ್ರಕ ಸಾಲ್ವಮತ ಖಂಡಾನಂತನೆಂದು 8

ಧಾಂ ಧಾಂ ಧಿಮಿಕಿಟ ಧಾಂದಂದಳ ದಂದಳ ಧಿಮಿಕಿಟಧಾಂತಾಂಧಿ ಮದಾಂಧರಿಗೆ ಅಂಧಂತಾಮರ ಸಧಾಂಧೊಂದೊಂದೊಂತು ಪ್ರಸನ್ನವೆಂಕಟಮಂದಿರಾನಂದನಿಲಯಭಕ್ತವತ್ಸಲನೆಂದು9
*******