RAO COLLECTIONS SONGS refer remember refresh render DEVARANAMA
..
ಯೋಗಿ ಕುಲಪುಂಗವ ಕಾಯೋ
ಕೋಲ ತನಯ ತಟಿ ಸದನಾ ವಿಬುಧವೃಂದ
ನುತ ಪ್ರೇಮಸಾಗರ ಪ
ದೈಶಿಕಾಗ್ರಣಿ ಸುಜನ ಪಾಲಾ ವಿಜಿತಾನಂಗನ
ಭಾಸುರ ಮಹಿಮ1
ಪಾವನಾತ್ಮಕ ಪಾಪ ವಿದೂರ
ಕಾವುದೈ ಸದಾ ಕೋವಿದರೊಡೆಯ2
ಶಾಮಸುಂದರ ಪ್ರೇಮ ಸುಪಾತ್ರ ಸ್ವಾಮಿ
ಶ್ರೀಗುರು ರಾಘವೇಂದ್ರಾರ್ಯ 3
***