Showing posts with label ಯಾಕೆ ಮೂಕನಾದೆಲೋ ಗುರುವೆ ನೀನ್ಯಾಕೆ gurujagannatha vittala YAAKE MOOKANAADELO GURUVE NEENYAAKE. Show all posts
Showing posts with label ಯಾಕೆ ಮೂಕನಾದೆಲೋ ಗುರುವೆ ನೀನ್ಯಾಕೆ gurujagannatha vittala YAAKE MOOKANAADELO GURUVE NEENYAAKE. Show all posts

Friday, 10 December 2021

ಯಾಕೆ ಮೂಕನಾದೆಲೋ ಗುರುವೆ ನೀನ್ಯಾಕೆ ankita gurujagannatha vittala YAAKE MOOKANAADELO GURUVE NEENYAAKE

CHECK SAME DEVARANAMA
BY JAGANNATHA DASARU

ಗುರು
ಜಗನ್ನಾಥದಾಸರು

ಯಾಕೆ ಮೂಕನಾದೆಲೋ ಗುರುವೆ ನೀ -ನ್ಯಾಕೆ ಮೂಕನಾದ್ಯೋ ಪ

ಸಾಕುವೊರಾರಯ್ಯಾ ಶ್ರೀಕರ ರಾಘವೇಂದ್ರ ಅ.ಪ


ಮಂದಿಯಂದಿದ ಎನ್ನ - ಮಂದನ ಮಾಡೀಗ 1

ಬೇಕಾಗದಿದ್ದರೆನ್ನ - ಯಾಕೆ ಕೈಯಾ ಪಿಡಿದಿಕಾಕುಜನರೊಳೆನ್ನ- ನೂಕಿ ಬಿಟ್ಟು ಈಗ2

ನಿನ್ನಂಥ ಕರುಣಿಲ್ಲ - ಎನ್ನಂಥ ಕೃಪಣಿಲ್ಲಘನ್ನ ಮಹಿಮ ನೀ - ಎನ್ನನು ಬಿಟ್ಟೀಗ 3

ಇಂದುನೀ ಬಿಟ್ಟರೆನ್ನ- ಮುಂದೆ ಕಾಯುವರ್ಯಾರೋ4

ಜನ್ಯಾನು - ನಾನಯ್ಯ - ಎನ್ನ ಜನಕನು ನೀನುಮನ್ನಿಸು ನೀ ನಿತ್ಯಾ - ನನ್ನ ಶರಣನಲ್ಲೆ 5

ಈಗ ಪಾಲಿಸದರೆ-ಯೋಗಿಕುಲವರ್ಯರಾಘವೇಂದ್ರನೇಭವ- ಸಾಗುವಧ್ಯಾಗಯ್ಯ6

ನಾಥನು ನೀನಯ್ಯಾ - ನಾಥನು ನಾನಯ್ಯಾಪಾಥೋಜ ಗುರುಜಗ -ನ್ನಾಥ ವಿಠಲ ಪ್ರೀಯ 7
************

ಯಾಕೆ ಮೂಕನಾದ್ಯೋ -
ಗುರುವೇ ನೀನ್ಯಾಕೆ ಮೂಕನಾದ್ಯೋ IIಪII

ಯಾಕೆ ಮೂಕನಾದ್ಯೋ ಲೋಕಪಾಲಕ ಎನ್ನ
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ IIಅಪII

ಹಿಂದಕ್ಕೆ ನೀ ಎನ್ನ ಮುಂದೆ ಸುಳೀದೀಗ
ಮಂದಿಯೆಂದದಿ ಎನ್ನ ಮಂದನ್ನ ಮಾಡೀಗ II೧II

ಬೇಕಾಗದಿದ್ದರೆ ಯಾಕೆ ಕೈಪಿಡಿದಿ
ಕಾಕುಜನರೊಳೆನ್ನ ನೂಕಿಬಿಟ್ಟು ಈಗ II೨ II

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನಮಹಿಮನೆ ನೀ ಎನ್ನ ಬಿಟ್ಟು ಈಗ II೩II

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೆ
ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರ್ಯಾರೋ II೪II

ಜನ್ಯನು ನಾನೀಗ ಎನ್ನ ಜನಕನು ನೀನು
ಮನ್ನಿಸು ನೀ ನಿತ್ಯ ನನ್ಯಶರಣನಲ್ಲೆ II೫ II

ಈಗ ಪಾಲಿಸದಿರೆ ಯೋಗಿ ಕುಲವರ್ಯ
ರಾಘವೇಂದ್ರನೆ ಭವಸಾಗುವ್ಹಧ್ಯಾಗಯ್ಯII ೬II

ನಾಥನು ನೀನು ಅನಾಥನು ನಾನಯ್ಯ

ಪಾಥೋಜ ಗುರುಜಗನ್ನಾಥ ವಿಠ್ಠಲ ಪ್ರೀಯ II೭ II

******


ಯಾಕೆ ಮೂಕನಾದೆಲೋ ಗುರುವೆ ನೀ -

ನ್ಯಾಕೆ ಮೂಕನಾದ್ಯೋ ಪ


ಯಾಕೆ ಮೂಕನಾದ್ಯೋ ಲೋಕಪಾಲಕ ಎನ್ನ

ಸಾಕುವೊರಾರಯ್ಯಾ ಶ್ರೀಕರ ರಾಘವೇಂದ್ರ ಅ.ಪ


ಹಿಂದಕ್ಕೆ ನೀ ಎನ್ನ ಮುಂದೆ ಸುಳದೀಗ

ಮಂದಿಯಂದಿದ ಎನ್ನ - ಮಂದನ ಮಾಡೀಗ 1


ಬೇಕಾಗದಿದ್ದರೆನ್ನ - ಯಾಕೆ ಕೈಯಾ ಪಿಡಿದಿ

ಕಾಕು ಜನರೊಳೆನ್ನ - ನೂಕಿ ಬಿಟ್ಟು ಈಗ 2


ನಿನ್ನಂಥ ಕರುಣಿಲ್ಲ - ಎನ್ನಂಥ ಕೃಪಣಿಲ್ಲ

ಘನ್ನ ಮಹಿಮ ನೀ - ಎನ್ನನು ಬಿಟ್ಟೀಗ 3


ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೆ

ಇಂದು ನೀ ಬಿಟ್ಟರೆನ್ನ - ಮುಂದೆ ಕಾಯುವರ್ಯಾರೋ 4


ಜನ್ಯಾನು - ನಾನಯ್ಯ - ಎನ್ನ ಜನಕನು ನೀನು

ಮನ್ನಿಸು ನೀ ನಿತ್ಯಾ - ನನ್ನ ಶರಣನಲ್ಲೆ 5


ಈಗ ಪಾಲಿಸದರೆ - ಯೋಗಿ ಕುಲವರ್ಯ

ರಾಘವೇಂದ್ರನೇ ಭವ - ಸಾಗುವಧ್ಯಾಗಯ್ಯ 6


ನಾಥನು ನೀನಯ್ಯಾ - ನಾಥನು ನಾನಯ್ಯಾ

ಪಾಥೋಜ ಗುರುಜಗ -ನ್ನಾಥ ವಿಠಲ ಪ್ರೀಯ 7

***


herebelow ankita as jagannatha vittala 

.Yāke mūkanādyō guruve nī yāke mūkanādyō। yāke mūkanāde lōkapālaka enna। sākuvaryārayya śrīkara rāghavēndra॥

hindakke nī enna munde suḷidāḍidi। mandiyoḷage enna mandanna māḍidyallō॥ 1॥

bēkāgadiddarin’yāke kaiyanu piḍide। kākujanaroḷenna nūkibiṭṭu nīnu (/nī)॥ 2॥

īga pālisadire yōgikulavarya। rāghavēndrane bhava sāguvad’hyāṅgayya॥ 3॥

ninnantha karuṇiyilla ennantha kr̥paṇiyilla। ghannamahima nī ennanu biṭṭīga॥ 4॥

jananiyu nī enna janakanayya। manniso nī nityānan’ya śaraṇane (/śaraṇya)॥ 5॥

endigādaru ninna pondikoṇḍavanallō। indu nī kaibiṭṭarenna munde kāyuvaryārō॥ 6॥

nāthanu nī anāthanu nānayya। pātakarari jagannāthaviṭhṭhaladūta (jagannāthaviṭhṭhaladāsa)॥ 7 ||

Yake Mukanadyo Guruve Ni Yake Mukanadyo। Yake Mukanade Lokapalaka Enna। Sakuvaryarayya Srikara Raghavendra॥

Hindakke Ni Enna Munde Sulidadidi। Mandiyolage Enna Mandanna Madidyallo॥ 1॥

Bekagadiddarin’yake Kaiyanu Pidide। Kakujanarolenna Nukibittu Ninu (/ni)॥ 2॥

Iga Palisadire Yogikulavarya। Raghavendrane Bhava Saguvad’hyangayya॥ 3॥

Ninnantha Karuniyilla Ennantha Krpaniyilla। Ghannamahima Ni Ennanu Bittiga॥ 4॥

Jananiyu Ni Enna Janakanayya। Manniso Ni Nityanan’ya Saranane (/saranya)॥ 5॥

Endigadaru Ninna Pondikondavanallo। Indu Ni Kaibittarenna Munde Kayuvaryaro॥ 6॥

Nathanu Ni Anathanu Nanayya। Patakarari Jagannathaviththaladuta (Jagannathaviththaladasa)॥ 7 ||
***

ಅಂಕಿತ ಜಗನ್ನಾಥ ವಿಠ್ಠಲ 
pallavi

yAkE mUkhanAdyO guruvE nI yAkE mUkhanAdyO

anupallavi

yAkE mUkhanAdi lOka pAlaka enna sAkuvarArayya shrIkara rAghavEndra

caraNam 1

hindakka nIyenna mundE kuLitADidi mandi oLage enna mangana mADidi Iga
bEkagadiddare inyAka kaiyanu piDide sAku janaroLenna nUrki biTTu ninu

caraNam 2

Iga pAlisidarE yOgi kulavaryA rAghavEndrane bhava sAkuva dAnayya
ninnantha karuNilla ennantha krpaNillA ghanna mahimanu nI ennanu biTTada

caraNam 3

nInnantha karuNillA ennantha krpaNillA ghanna mahmanu nI ennanu biTTada
jananiyu nI enagE enna janakanayyA mannisO nI nitya nanna sharaNanayyA

caraNam 4

endigAdaru ninna hondikoNDavanallO indu nI biTTarenna munde kayuvadArO
nAthanu nI anAthanu nAnayya pAtaka harisu nI jagannAtha viThala dAsa
***