Showing posts with label ಯಾತಕಿದೆಲೋ ಪ್ರಾಣಿ ಪ್ರೇಮದ ರೀತಿಲ್ಲದ ಭಜನೀ gurumahipati. Show all posts
Showing posts with label ಯಾತಕಿದೆಲೋ ಪ್ರಾಣಿ ಪ್ರೇಮದ ರೀತಿಲ್ಲದ ಭಜನೀ gurumahipati. Show all posts

Wednesday 1 September 2021

ಯಾತಕಿದೆಲೋ ಪ್ರಾಣಿ ಪ್ರೇಮದ ರೀತಿಲ್ಲದ ಭಜನೀ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಯಾತಕಿದೆಲೋ ಪ್ರಾಣಿ ಪ್ರೇಮದ | ರೀತಿಲ್ಲದ ಭಜನೀ ಪ 


ಪ್ರೇಮವಿಲ್ಲದ ಸ್ನಾನ ಸಂಧ್ಯಾನಾ | ಪ್ರೇಮವಿಲ್ಲದ ಜಪವೃತ ಅನುಷ್ಠಾನಾ 1 

ಪ್ರೇಮವಿಲ್ಲದ ಶೃತಿ ಶಾಸ್ತ್ರಜ್ಞಾನಾ | ಪ್ರೇಮವಿಲ್ಲದ ಕವಿತ್ವದ ತ್ರಾಣಾ 2 

ಬೆರೆತರೆ ಹರಿಭಕುತಿಗೆ ಸುಪ್ರೇಮಾ | ಗುರುಮಹಿಪತಿ ಪ್ರಭು ವಲಿವನು ನೇಮಾ 3

***