by ಗುರುಜಗನ್ನಾಥದಾಸರು
ಕಾಮದೆನಿಪ ಗುರುಸಾರ್ವಭೌಮ ಲಾಲಿ ಪ
ಇಂದ್ರಲಾಲಿರಾಘವೇಂದ್ರಲಾಲಿ|ಸಾಂದ್ರಭಕ್ತಕುಮುದ ಪೂರ್ಣಚಂದ್ರಲಾಲಿ 1
ತರಣಿಲಾಲಿ ನಿಜ ಕರುಣಿಲಾಲಿ|ಶರಣ ಜನರÀ ಕಾಯ್ವಗುಣಪೂರ್ಣಲಾಲಿ2
ದೇವಲಾಲಿ ನಿಜಭಾವಲಾಲಿ|ಭಾವಿಸುವರನಿತ್ಯನೀಕಾವಲಾಲಿ3
ರಾಜಲಾಲಿಕÀಲ್ಪಭೂಜಲಾಲಿರಾಜಿಸುವ ಯತಿಕುಲತೇಜಲಾಲಿ4
ದಾತಲಾಲಿನಿಜತಾತಲಾಲಿಪ್ರೀತ ಗುರುಜಗನ್ನಾಥವಿಠಲದೂತಲಾಲಿ5
*******