Showing posts with label ಮಂಗಳವೆನ್ನಿ ಮುಖದಲೆ ಜಯಾಮಂಗಳಾರತಿಗಳ ಎತ್ತಿ ಕರದಲೇ indiresha. Show all posts
Showing posts with label ಮಂಗಳವೆನ್ನಿ ಮುಖದಲೆ ಜಯಾಮಂಗಳಾರತಿಗಳ ಎತ್ತಿ ಕರದಲೇ indiresha. Show all posts

Monday, 2 August 2021

ಮಂಗಳವೆನ್ನಿ ಮುಖದಲೆ ಜಯಾಮಂಗಳಾರತಿಗಳ ಎತ್ತಿ ಕರದಲೇ ankita indiresha

ಮಂಗಳವೆನ್ನಿ ಮುಖದಲೆ ಜಯಾಮಂಗಳಾರತಿಗಳ ಎತ್ತಿ ಕರದಲೇ ಪ

ಮಂಗಳ ಶ್ರೀನಿವಾಸನಿಗೆ ಜಯಮಂಗಳ ತದ್ವಕ್ಷವಾಸಿ ಲಕ್ಷುಮಿಗೆಮಂಗಳ ಸರಸಿಜ ತನುಜಗೆ ಜಯಮಂಗಳ ಮೂರವತಾರ ಮೂರುತಿಗೆ 1

ಮಂಗಳ ವಾಣಿ ಭಾರತಿಗೆ ಜಯಮಂಗಳ ಗರುಡಹ ಪಾರ್ವತೀಶ್ವರಗೆಮಂಗಳ ಷಣ್ಮಾಹೇಶರಿಗೆ ಜಯ 2

ಮಂಗಳ ನಾರದ ಮುನಿಗೆ ಜಯಮಂಗಳ ರಾಘವೇಂದ್ರಾಯ ಯತಿಗೆಮಂಗಳ ದಾಸಮಂಡಳಿಗೆ ಜಯಮಂಗಳ ಇಂದಿರೇಶನ ಭಜಕರಿಗೆ 3

****