ಕಾಯೊ ಕಾಯೊ ಕಾಯೋ| ಗುರು ವಿಜಯರಾಯ|
ಕಾಯೊ ಕಾಯೊ ವರವೀಯೊ|
ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ||ಪ||
ಪಾಪಗಳೆಣಿಸದೆ ಪಾವನ ಮಾಳ್ಪದು|
ಶ್ರೀಪತಿ ಪಡೆದ ಸುರಾಪಗದಂತೆ ||1||
ದೂರ ನೀ ನೋಡಲು ಆರು ಯಿಲ್ಲವೊ ಗತಿ|
ಕಾರುಣ್ಯದಲಿ ನಿವಾರಿಸು ದುರಿತ||2||
ಸ್ವೀಕರ ಮಾಳ್ಪದು ನೀ ಕರಿಸದೆ |
ಬಲುವ್ಯಾಕುಲನಾಗಿಹೆ ನೀ ಕರುಣದಲಿ ||3|
ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆ|
ಗುರುವೆ ನಿಮ್ಮಯ ಚರಣ ಸೇವಕನ ||4|
ನೀನಾಳುವರೊಳು ಈ ನರಮೂರ್ಖನು|
ಏನು ಅರಿಯೆ ಬಲು ದೀನವಾಗಿಹನೊ ||5|
ಆಲಸ ತಾಳದು ಪಾಲಿಸು
ವೇಣು ಗೋಪಾಲ ವಿಠಲನ ಆಳು ಕೃಪಾಳೊ||6|
*****
ಕಾಯೊ ಕಾಯೊ ಗುರು ವಿಜಯರಾಯ
ಕಾಯೊ ಕಾಯೊ ವರವೀಯೊ
ವಿಜಯ ಗುರುರಾಯ ನೀನಲ್ಲದೆ
ಉಪಾಯವೆ ಯಿಲ್ಲ ||pa||
ತಾಪತ್ರಯಗಳುದ್ದೀಪನವಾಗಿವೆನೀ ಪರಿ
ಪಾಲಿಪದೀ ಪರಿ ಥರವೆ ||1||
ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ
ಪಡೆದ ಸುರಾಪಗದಂತೆ ||2||
ದೂರ ನೀ ನೋಡಲು ಆರು ಯಿಲ್ಲವೊ ಗತಿ
ಕಾರುಣ್ಯದಲಿ ನಿವಾರಿಸು ದುರಿತ ||3||
ಸ್ವೀಕರ ಮಾಳ್ಪದು ನೀ ಕರಿಸದೆ ಬಲುವ್ಯಾಕುಲ
ನಾಗಿಹೆ ನೀ ಕರುಣದಲಿ ||4||
ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆಗುರುವೆ
ನಿಮ್ಮಯ ಚರಣ ಸೇವಕನ ||5||
ನೀನಾಳುವರೊಳು ಈ ನರಮೂರ್ಖನುಏನು
ಅರಿಯೆ ಬಲು ದೀನವಾಗಿಹನೊ ||6||
ಆಲಸ ತಾಳದು ಪಾಲಿಸು ವೇಣು ಗೋ-
ಪಾಲ ವಿಠಲನ ಆಳು ಕೃಪಾಳೊ ||7||
*********
ಕಾಯೊ ಕಾಯೊ ವರವೀಯೊ
ವಿಜಯ ಗುರುರಾಯ ನೀನಲ್ಲದೆ
ಉಪಾಯವೆ ಯಿಲ್ಲ ||pa||
ತಾಪತ್ರಯಗಳುದ್ದೀಪನವಾಗಿವೆನೀ ಪರಿ
ಪಾಲಿಪದೀ ಪರಿ ಥರವೆ ||1||
ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ
ಪಡೆದ ಸುರಾಪಗದಂತೆ ||2||
ದೂರ ನೀ ನೋಡಲು ಆರು ಯಿಲ್ಲವೊ ಗತಿ
ಕಾರುಣ್ಯದಲಿ ನಿವಾರಿಸು ದುರಿತ ||3||
ಸ್ವೀಕರ ಮಾಳ್ಪದು ನೀ ಕರಿಸದೆ ಬಲುವ್ಯಾಕುಲ
ನಾಗಿಹೆ ನೀ ಕರುಣದಲಿ ||4||
ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆಗುರುವೆ
ನಿಮ್ಮಯ ಚರಣ ಸೇವಕನ ||5||
ನೀನಾಳುವರೊಳು ಈ ನರಮೂರ್ಖನುಏನು
ಅರಿಯೆ ಬಲು ದೀನವಾಗಿಹನೊ ||6||
ಆಲಸ ತಾಳದು ಪಾಲಿಸು ವೇಣು ಗೋ-
ಪಾಲ ವಿಠಲನ ಆಳು ಕೃಪಾಳೊ ||7||
*********