ತುಳಸೀರಾಮದಾಸರು
ಪಾಲಯಮಾಂ ಶ್ರೀಭಾರ್ಗವಿಲಕ್ಷ್ಮೀಭಕ್ತವಾತ್ಸಲ್ಯನಿಧಿ ಹೇ ಜನನಿ ಪ
ಫಾಲಲೋಚನಬ್ರಹ್ಮಾದ್ಯಮರಪೂಜಿತಪಾದಪದ್ಮಯುಗಳ ಸೌಭಾಗ್ಯ ಪ್ರದಾಯನಿ ಅ.ಪಚಂದ್ರರೂಪಿಣಿಚಂದ್ರಾಭರಣಾಲಂಕೃತಸೌಂದರ್ಯಚಂದ್ರಮುಖಿಇಂದ್ರವರಜ ಹೃನ್ಮಂದಿರ ವಾಸಿನಿವಿಶ್ವಕುಟುಂಬಿಇಂದಿರೆಸತತಂ1
ಧಾತ್ರಿ ತುಲಸಿರಾಮದಾಸಾವನಶೀಲದಾರಿದ್ರ್ಯಾಪಹಾರಿಣೀಅತ್ರೀಮಹಾಋಷ್ಯಾಪತ್ಯಸಹೋದರಿಅಹಿಗಿರಿ ಶಿಖರಾನಂದನಿಲಯ ನಿತ್ಯ2
***