Showing posts with label ಗೋವಿಂದ ಹರಿ ಗೋವಿಂದಾ ನಿಂತರೆ ನೆಳಲಿಲ್ಲ purandara vittala. Show all posts
Showing posts with label ಗೋವಿಂದ ಹರಿ ಗೋವಿಂದಾ ನಿಂತರೆ ನೆಳಲಿಲ್ಲ purandara vittala. Show all posts

Friday, 6 December 2019

ಗೋವಿಂದ ಹರಿ ಗೋವಿಂದಾ ನಿಂತರೆ ನೆಳಲಿಲ್ಲ purandara vittala

ರಾಗ ಹುಸೇನಿ ಅಟತಾಳ

ಗೋವಿಂದಾ ಹರಿ ಗೋವಿಂದಾ ||ಪ||

ನಿಂತರೆ ನೆಳಲಿಲ್ಲ ಹಿಡಿಯಲು ಕೊಂಬಿಲ್ಲ
ಎತ್ತ ತೋರುವೆ ಎನ್ನ ಕರ್ತು ವಿಚಾರಿಸೊ ||

ಸುತ್ತಮುತ್ತಲಿದ್ದ ಕತ್ತಲೆಯೊಳಗೆಂಬ
ಎತ್ತೆತ್ತೋರುವೆ ಎನ್ನ ಕರ್ತು ವಿಚಾರಿಸೊ ||

ಸುರನರರಿಗೆಲ್ಲ ನೀನೇ ಗತಿಯೆಂದು
ಪುರಂದರವಿಠಲ ಸ್ವಾಮಿ ವಿಚಾರಿಸೊ ||
********