RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಮನಿ ಮನಿಗೆಲ್ಲಾ | ಸಂತರು ಲಕ್ಷ ಕೊಬ್ಬರಿಹರಲ್ಲಾ ಪ
ಹಲವು ಗಿಡದಿ ಸಂಜೀವಿನಿ ಸಸಿಯಂತೆ | ಕೆಲವು ವಿರಕ್ತರಲಿ ರಸಕ್ರಿಯನಂತೆ 1
ಮೃಗತತಿಯಲಿ ಕೃಷ್ಣಾಮೃಗ ದೋರುವಂತೆ ಮುಗುದೆಯರಲಿ ಪತಿವೃತೆ ನಲಿವಂತೆ 2
ಗುರು ಮಹಿಪತಿಸುತ ಪ್ರಭು ಪದ ಕಂಡು ವಿರಳಾಗತಲಿಹನು ಸವಿ | ಸುಖನುಂಡು 3
***