ರಾಗ ನಾಟ
ಎಲ್ಲಿ ಹರಿಕಥಾ ಪ್ರಸಂಗವೋ
ಅಲ್ಲಿ ಗಂಗಾ ಯಮುನಾ ಗೋದಾ ಸರಸ್ವತಿ ಸಿಂಧು|
ಎಲ್ಲ ತೀರ್ಥವು ಬಂದು ಎಣೆಯಾಗಿ ನಿಲ್ಲುವವು
ವಲ್ಲಭ ಶ್ರೀಪುರಂದರವಿಠಲ ಮೆಚ್ಚುವನು
ಜಯಜಯಾ ಹರಿಯೆಂಬುವುದೆ ಸುದಿನವು
ಜಯ ಹರಿಯೆಂಬುವುದೆ ತಾರಾಬಲವು
ಜಯ ಹರಿಯೆಂಬುವುದೆ ಚಂದ್ರಬಲವು
ಜಯ ಹರಿಯೆಂಬುವುದೆ ವಿದ್ಯಾಬಲವು
ಜಯ ಹರಿಯೆಂಬುವುದೆ ದೈವಬಲವು
ಜಯ ಹರಿ ಪುರಂದರವಿಠಲನ ಬಲವಯ್ಯ ಸುಜನರಿಗೆ
***
ಎಲ್ಲಿ ಹರಿಕಥಾ ಪ್ರಸಂಗವೋ
ಅಲ್ಲಿ ಗಂಗಾ ಯಮುನಾ ಗೋದಾ ಸರಸ್ವತಿ ಸಿಂಧು|
ಎಲ್ಲ ತೀರ್ಥವು ಬಂದು ಎಣೆಯಾಗಿ ನಿಲ್ಲುವವು
ವಲ್ಲಭ ಶ್ರೀಪುರಂದರವಿಠಲ ಮೆಚ್ಚುವನು
ಜಯಜಯಾ ಹರಿಯೆಂಬುವುದೆ ಸುದಿನವು
ಜಯ ಹರಿಯೆಂಬುವುದೆ ತಾರಾಬಲವು
ಜಯ ಹರಿಯೆಂಬುವುದೆ ಚಂದ್ರಬಲವು
ಜಯ ಹರಿಯೆಂಬುವುದೆ ವಿದ್ಯಾಬಲವು
ಜಯ ಹರಿಯೆಂಬುವುದೆ ದೈವಬಲವು
ಜಯ ಹರಿ ಪುರಂದರವಿಠಲನ ಬಲವಯ್ಯ ಸುಜನರಿಗೆ
***
1: elli harikathA prasangavO alli gangA yanube gOdAvari sarasvati sindhu
ella tIrthvu bandu eNeyAgi nilluvu vallabha shrI purandara viTTala meccuvanu
caraNam 2
jaya jayA hariyembuvude su-dinavu jaya hariyembuvude tArA balavu
jaya hariyembuvude candra balavu jaya hariyembuvude vidyA balavu
jaya hariyembuvade daiva balavu jaya hari purandara viTTalana balavayya sujanarige
***