Showing posts with label ರಂಗನಾಯಕ ಭುಜಂಗಶಯನ ಸಾರಂಗವರದ ಸಾರಕ್ಷಮಾಂ ankita kosalapura. Show all posts
Showing posts with label ರಂಗನಾಯಕ ಭುಜಂಗಶಯನ ಸಾರಂಗವರದ ಸಾರಕ್ಷಮಾಂ ankita kosalapura. Show all posts

Monday, 2 August 2021

ರಂಗನಾಯಕ ಭುಜಂಗಶಯನ ಸಾರಂಗವರದ ಸಾರಕ್ಷಮಾಂ ankita kosalapura

ರಂಗನಾಯಕ ಭುಜಂಗಶಯನ ಸಾರಂಗವರದ ಸಾರಕ್ಷಮಾಂ

ಪುಣ್ಯಚರಿತ ಕಾರುಣ್ಯ ಸಾಗರ ಹಿರಣ್ಯಾಚಲ ಸಂರಕ್ಷಮಾಂ 1


ನೀರದೋಜ್ವಲ ಶರೀರ ನೀಳಾಧರಾ ರಮೇಶ ಸಂರಕ್ಷಮಾಂ

ಪಂಕಜಾಪ್ತ ಹರಿಣಾಂ ತನಯನ ಮಕ

ರಾಂಕ ಜನಕ ಸಂರಕ್ಷಮಾಂ2


ಬಾಧಿಕಾಮರ ವಿರೋಧಿಜನ ಬುಧಾರಾಧನೀಯ ಸಂರಕ್ಷಮಾಂ

ಸೂರಿಬೃಂದ ಸರಸೀರುಹಾಸನಪುರಾರಿವಂದ್ಯ ಸಂರಕ್ಷಮಾಂ 3


ಬ್ರಾಜಿತೇಂದ್ರಮಣಿ ವೈಜಯಂತಿ ವಿರಾಜಮಾನ ಸಂರಕ್ಷಮಾಂ

ಪ್ರಾಣಿಪಾಲನಧುರೀಣ ಕೇಶವ ಪುರಾಣಪುರುಷ ಸಂರಕ್ಷಮಾಂ

ಶ್ರೀಧರ ಪ್ರಣವಾಸ್ವಾದ ಕೋಸಲಪುರಾಧಿನಾಥ ಸಂರಕ್ಷಮಾಂ 4

****