ಗುರುಜಗನ್ನಾಥದಾಸರು
ವಿರುಪಾಪುರ ವೇಂಕಟರಮಣನಿತ್ಯಸ್ಮರಿಸುವೆ ನಿನ್ನಚರಣನಿನ್ನಯ ಕರುಣಾ ಪ
ಘನ್ನ ಕೀರುತಿಬ್ಯಾಗಬನ್ನಬಡಿಪರೇನೊ ಈಗ1
ಅನ್ಯಾಯಕಾರಿ ಕೊನಿಗೆ 2
ಆತಿಹ ಬೇಲಿಯು ಕುಲಮೇಯೆನರನಾಥನು ಸರ್ವಾಪಹಾರವು ಗೈಯೆ 3
ಆರಿಗೆ ಉಸರಿದೇನು ಕಂ -ಸಾರಿ ಮನದಿ ಭಜಿಸುವೆನು 4
ಶಿರಿಗುರುಜಗನ್ನಾಥ ವಿಠಲಮರೆಯದೆ ಪಾಲಿಸೊದಾತಾನಿನಪದದೂತರ ದೂತನೊ ಶಿರಿನಾಥಾ 5
*******