Showing posts with label ಶರಣು ಪುರಂದರದಾಸ prasannashreenivasa purandara dasa stutih. Show all posts
Showing posts with label ಶರಣು ಪುರಂದರದಾಸ prasannashreenivasa purandara dasa stutih. Show all posts

Friday, 27 December 2019

ಶರಣು ಪುರಂದರದಾಸ prasannashreenivasa purandara dasa stutih

ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪುರಂದರದಾಸರು
ಶರಣುಪುರಂದರದಾಸರಾಯರೆ ಶರಣು ಶರಣು ದಯಾನಿಧೆಶರಣು ವ್ಯಾಸಮುನೀಂದ್ರ ಪ್ರಿಯತಮ ಶರಣು ಮನ್ಮನೋಭೀಷ್ಟದ ಪ.

ಜ್ಞಾನಭಕ್ತಿವೈರಾಗ್ಯ ಶಮದಮಗುಣಗಣಾದಿ ಸಂಪನ್ನ ನೀಹೀನ ವಿಷಯಗಳಲ್ಲಿ ರತನುಬೂಟಕನು ಗುಣಹೀನ ನಾ 1

ನಿನ್ನ ಸುಸ್ವಭಾವವಾದ ಔದಾರ್ಯಗುಣದಿಂದ ಎನ್ನನ್ನುಇನ್ನು ಮುಂದೆ ಕೊರತೆ ಸರ್ವವಪರಿಹರಿಸಿ ಪಾಲಿಸೋ 2

ಶ್ರೀಪುರಂದರವಿಜಯವಿಠ್ಠಲಗೋಪಾಲ ಕಪಿಲ ಶ್ರೀಶಗೆಪುಷ್ಪ ಜನಪಿತÀ ಶ್ರೀ ಪ್ರಸನ್ನಶ್ರೀನಿವಾಸಗೆ ಪ್ರಿಯತಮ 3
******