Showing posts with label ಉಮೇಶಾ ಪರಿಪಾಲಿಸೊ ಉಮೇಶ ಪಾಲಿಸು ರಮೇಶನ prananatha vittala. Show all posts
Showing posts with label ಉಮೇಶಾ ಪರಿಪಾಲಿಸೊ ಉಮೇಶ ಪಾಲಿಸು ರಮೇಶನ prananatha vittala. Show all posts

Thursday, 5 August 2021

ಉಮೇಶಾ ಪರಿಪಾಲಿಸೊ ಉಮೇಶ ಪಾಲಿಸು ರಮೇಶನ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು

ಉಮೇಶಾ ಪರಿಪಾಲಿಸೊ ಪ

ಉಮೇಶ ಪಾಲಿಸು ರಮೇಶನ ಪಾದ

ಕಮಲಗಳಿಗೆ ಭ್ರಮರನೆನಿಸಿ1

ಕಾಲನಿಯಾಮಕ ನೀನಾಗಿ ಜಗವನು

ಲೀಲೆಯಿಂದಲಿ ಕಾವ ಶೂಲ ಪಾಣಿಯೆ 2

ಈಶವಂದಿತ ಸಿರಿ ಶೇಷಾವಿಠ್ಠಲನ

ದಾಸನೆನಿಸಿ ಸಂತೋಷಗೊಳಿಸೊ 3

***