RAO COLLECTIONS SONGS refer remember refresh render DEVARANAMA
ರಚನೆ : ಶ್ರೀ ವೇದನಿಧಿ ತೀರ್ಥರು
ಅಂಕಿತ : ಶ್ರೀ ಹರಿಪ್ರಸಾದಾಂಕಿತ " ಶ್ರೀಕೃಷ್ಣ "
ಮಧ್ವಮುನಿ ಸಹೋದರನಾದ ಲೋಕ । ಪ್ರ ।
ಸಿದ್ಧ ವಿಷ್ಣುತೀರ್ಥ ಮುನಿಯಾ ।
ಶುದ್ಧ ವಂಶದಿ ವಾದಿರಾಜ ಮುನಿಪರಿಗೆ ।
ಮುದ್ದು ಕುವರ ವೇದವೇದ್ಯ ।।
****