Showing posts with label ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು shyamasundara. Show all posts
Showing posts with label ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು shyamasundara. Show all posts

Wednesday, 1 September 2021

ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ankita shyamasundara

 ..

ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ


ಶಿವ ಶಿವ ಎಂಬೊ ಎರಡಕ್ಷರವು

ಭವರೋಗಕೆ ಇದು ಮೂತೌಷಧವು

ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು 1


ಶ್ವೇತನ ಪಾತಕ ಪಹರಿನಿತು

ಪೋತ ಮಾರ್ಕಂಡೇಯಗಾಯುವ ನೀಡಿತು

ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ 2


ಹರನ ದಿವ್ಯಪದವಾರಿಜ ಧ್ಯಾನ

ಪರ ಚರ ಮುಕುತಿ ಪಥಕೆ ಸೋಪಾನ 3

***