RAO COLLECTIONS SONGS refer remember refresh render DEVARANAMA
..
kruti by ಲಕ್ಷ್ಮೀನಾರಯಣರಾಯರು Lakshminarayanaru
ಪರಮ ಕೃಪಾನಿಧೆ ಗೋಪಾಲದೇವ ಪ
ಪರಿಪಾಲಿಸೋ ಎನ್ನ ಶ್ರೀಲೋಲ ಹರಿ ಅ.ಪ.
ಪತಿತಪಾವನಾಶ್ರಿತ ಜನ ಪಾಲನ
ಗತಿ ನೀನಲ್ಲದೆ ಕಾಣೆ ನಾ1
ಮಾನಾಭಿಮಾನ ನಿನ್ನಾಧೀನ
ದೀನ ಜನಾವನ ನಿನ್ನವ ನಾ 2
ಅಜಭವಾರ್ಚಿತ ಆನಂದಾಚ್ಯುತ
ನಿಜಪಥ ತೋರಿಸೊ ಶ್ರೀಕಾಂತ 3
***