ಕಮಲಮುಖಿಯೆ ಕಮಲಾಲಯೆ
ಕಮಲೆಕಮಾಲಾಕ್ಷಿಯೆ ಕೋಮಲೆ ||
ಕಮಲನಾಭನ ಪಾದಕಮಲಯುಗಳ ಮಧುಪೆಕಮಲಜ ಜನನಿಯೆ ಕಮಲಮಿತ್ರೆ ಸುಪ್ರಭೆ ||ಅ.ಪ.||
ಅರುಣನ ಪೋಲುವ ಚರಣವು ಬಾಲಚಂದಿರನ ಸೋಲಿಪ ನಖವುಬೆರಳಲ್ಲಿ ಪಿಲ್ಲಿ ಕಾಲುಂಗುರ ಮೆಂಟಿಕೆ ಕಿರುಗೆಜ್ಜ್ಯಂದಿಗೆ ಪೆಂಡೆಯುಕರಿಯ ದಂತದಂತೆ ಜಾನುದರ್ಪಣ ಜಂಘೆ ಉಟ್ಟ ದಟ್ಟಿಯು ನೆರಿಗೆಯುಹರಿನಡು ಕಿಂಕಿಣಿ ಭರದಿ ಒಡ್ಯಾಣವು ಉದರ ತ್ರಿವಳಿರೇಖೆ ವರ ಕಂಚುಕಧಾರಿ||
ಕರಿಯ ಸೊಂಡಲಿನಂತೆ ಕರಯುಗದೊಳಗೊಪ್ಪುವ ಬೆರಳು ಮಾಣಿಕ್ಯದುಂಗುರಹರಡಿ ಕಂಕಣ ವಂಕಿ ಬಿರುದಿನ ತÉೂೀಳ್ಬಂದಿ ಶಿರಿಭುಜದಲ್ಲಿ ಕೇಯೂರಕೊರಳ ಒಪ್ಪುವ ಸರಗಳು ಪದಕವು ಉರೆ ವೈಜಯಂತೀ ಮಂದಾರಮೆರೆವ ಚುಬುಕ ಬಿಂಬಾಧರ ಕೂರ್ಮಕದಪು ಕಿರಿದಂತ ರತುನದ ಕರಡಿಗೆ ವದನೆ ||
ಸುರಭಿ ಚಂಪಕನಾಸಿಕ ಮೂಗುತಿ ಶಾಂತ ಪರಮ ಕರುಣ ನೋಟದಹರಿಣನಯನೆ ಪುಬ್ಬುಸ್ಮರನ ಚಾಪದಂತೆ ಕರ್ಣಾಭರಣಲಂಕಾರ ಸಿರಿಕುಂಕುಮ ಕಸ್ತೂರಿ ತಿಲಕದ ಮೇಲೆ ಅರಳೆಲೆ ಬೈತಲೆಯ ಸರ ಕುರುಳುಸುಳಿಯು ಪರಿಪರಿ ರತ್ನ ಖಚಿತದ ವರ ಮಕುಟವು ಕೋಟಿ ತರಣಿಯಂತೊಪ್ಪುವ ||
ತೆತ್ತೀಸಕೋಟಿ ದೇವತೆಗಳು ವಾಣಿ ಭಾರತಿ ಪಾರ್ವತಿ ಮೊದಲಾದಉತ್ತಮಸ್ತ್ರೀಯರು ಛತ್ರಚಾಮರನೆತ್ತಿ ಬೀಸುವಲಂಕಾರಸುತ್ತಗಂಧರ್ವರು ತುಂಬುರ ನಾರದರು ಸ್ವರವೆತ್ತಿ ಪಾಡುವ ಝೇಂಕಾರತತ್ತರಿತರಿಘಟ್ಟ ಝಣುತ ಝಣುತ ಎಂದು ಎತ್ತ ನೋಡಿದರತ್ತ ತಥೈ ಎಂಬೊ ಶಬ್ದ ||
ಪಕ್ಷಿವಾಹನನಾದ ಪಾವನಮೂರ್ತಿಯ ವಕ್ಷಸ್ಥಳದಿ ಶೋಭಿತೆಲಕ್ಷ್ಮೀದೇವಿಯೆ ಸಲಕ್ಷಣೆ ಅಜ ಫಾಲಾಕ್ಷ ಸುರವಿನುತೆಮೋಕ್ಷದಾಯಕಿ ಲೋಕರಕ್ಷಕಿ ರಮಾದೇವಿ ಇಕ್ಷುಧನ್ವನ ಜನನಿಅಕ್ಷಯಫಲದ ಗೋಪಾಲವಿಠಲನ ಪ್ರತ್ಯಕ್ಷ ತೋರಿಸೆನ್ನಪೇಕ್ಷೆ ಪೂರೈಸೆ ತಾಯೆ ||
***

Kamalamukiye kamalalaye kamalekamalakshiye komale ||
Kamalanabana padakamalayugala madhupekamalaja jananiye kamalamitre suprabe a||
Arunana poluva caranavu balachandirana solipa nakavuberalalli pilli kalungura mentike kirugejjyamdige pendeyukariya dantadante janudarpana jange utta dattiyu nerigeyuharinadu kimkini Baradi odyanavu udara trivalireke vara kancukadhari||
Kariya sondalinante karayugadolagoppuva beralu manikyadumguraharadi kankana vanki birudina tallbandi siribujadalli keyurakorala oppuva saragalu padakavu ure vaijayanti mandaramereva cubuka bimbadhara kurmakadapu kiridanta ratunada karadige vadane ||
Surabi champakanasika muguti santa parama karuna notadaharinanayane pubbusmarana capadante karnabaranalamkara siri kumkuma kasturi tilakada mele aralele baitaleya sara kurulusuliyu paripari ratna Kacitada vara makutavu koti taraniyantoppuva ||
Tettisakoti devategalu vani barati parvati modalada^^uttamastriyaru chatrachamaranetti bisuvalankarasuttagandharvaru tumbura naradaru svaravetti paduva jenkaratattaritarigatta januta januta endu etta nodidaratta tathai embo Sabda ||
Pakshivahananada pavanamurtiya vakshasthaladi sobitelakshmideviye salakshane aja palaksha suravinutemokshadayaki lokarakshaki ramadevi ikshudhanvana janani^^akshayapalada gopalavithalana pratyaksha torisennapekshe puraise taye ||
***
pallavi
kamalamukhiyE kamalAlayE kamala kamalAkshiyE kOmalE
anupallavi
kamalanAbhana pAda kamalangaLa madhupE kamalaja jananiyE kamalanEtrE suprabhE
caraNam 1
aruNana pOluva caraNavu bAlacandirana sOlina nakhavu
beraLalli pilya (biLiya??) kAlungura meNTeke (???) kiru gejjyandige peNDeyu
kariya dantadante jAnu darpaNa janghe uTTa daTTayu nerigeyu
harinaDu kinkiNi bharadi oDyANavu udara trivaLirEkhe vara kancukadhAri
caraNam 2
kariya soNDilinante karayugadoLagoppuva beraLu mANikyadungura
karadi kankaNa vanki birudinatOLbandi shiribhujadalli kEyUra
koraLoloppuva saragaLu padakavu ura vaijayantI mandAra
meruva cubuka bimbadhara kUrmakadapu kiridanta ratunada karaDigevadane
caraNam 3
surabhi campakanAsikamUguti shAnta paravu karuNa nOTada
hariNanayane hubbu smarana cApadante karNAbharaNalankAra
sirikumkuma kastUri tilakada mEle araLele baitaleya sara
kuruLusuLiya pari pari ratnakhacitada vara makuTavu kOTi taraNiyantoppuva
caraNam 4
tettIsakOTi dEvategaLu vANi bhArati pArvati modalAda
uttama strIyaru chatra cAmaranetti bIsuvalankAra
sutta gandharvaru tumburu nAradaru svaravetti pADuva jhEnkAra
tattaritarighaTTa jhaNuta endu etta nODidaratta tathai emba shabda
caraNam 5
pakSi vAhanAda pAvanamUrtiya vakSasthaLadi shobhite
lakshmIdEviye sulakSaNe aja phAlakSa suravinute
mOkSadAyaki lOkarakSaki ramAdEvi ikSudhanvana janani
akSayaphalada gOpAlaviThalana pratyakSa tOrisennapEkEe pUraise tAye
***