by ಪ್ರಸನ್ನವೆಂಕಟದಾಸರು
ಆವಾವಾಗಲಿ ರಾಮನ ನೆನೆವನವ ಜಾಣ ಪ.
ಸಚೇಲ ಸ್ನಾನ ಮೋನಗಳ್ಯಾಕೆಶುಚಿ
ಇಲ್ಲೆಂಬನುಮಾನಗಳ್ಯಾಕೆಉಚಿತಾನುಚಿತ
ಕಾಲವದ್ಯಾಕಘಪಚನ ಮಾಡುವ ಹರಿನಾಮಾಗ್ನಿ 1
ಅಮಲ ಸ್ಥಾನವು ಬರಲಿನ್ಯಾಕೆಕ್ರಮದಕ್ಷರ ಮಾಲಿಕೆ
ಬೇಕ್ಯಾಕೆರಮಣೀಯಾಸನ ಬಯಸುವದ್ಯಾಕತಿಕ್ರಮ
ವಾಹುದು ಭವಕೋಟಿಯ ವಾರ್ತೆ 2
ಆಲಸ್ಯದೆ ಅವನ ಮರೆಯಲಿನ್ಯಾಕೆಪಾಲಿಪ
ಕರುಣಿಯ ಬಿಟ್ಟಿರಲ್ಯಾಕೆನಾಲಿಗೆಲವನಿರೆ
ಕಾಲನ ದೂತರಹಾಳುಮಾಡುವ ಪ್ರಸನ್ವೆಂಕಟ ದಾತಾರ 3
******
ಆವಾವಾಗಲಿ ರಾಮನ ನೆನೆವನವ ಜಾಣ ಪ.
ಸಚೇಲ ಸ್ನಾನ ಮೋನಗಳ್ಯಾಕೆಶುಚಿ
ಇಲ್ಲೆಂಬನುಮಾನಗಳ್ಯಾಕೆಉಚಿತಾನುಚಿತ
ಕಾಲವದ್ಯಾಕಘಪಚನ ಮಾಡುವ ಹರಿನಾಮಾಗ್ನಿ 1
ಅಮಲ ಸ್ಥಾನವು ಬರಲಿನ್ಯಾಕೆಕ್ರಮದಕ್ಷರ ಮಾಲಿಕೆ
ಬೇಕ್ಯಾಕೆರಮಣೀಯಾಸನ ಬಯಸುವದ್ಯಾಕತಿಕ್ರಮ
ವಾಹುದು ಭವಕೋಟಿಯ ವಾರ್ತೆ 2
ಆಲಸ್ಯದೆ ಅವನ ಮರೆಯಲಿನ್ಯಾಕೆಪಾಲಿಪ
ಕರುಣಿಯ ಬಿಟ್ಟಿರಲ್ಯಾಕೆನಾಲಿಗೆಲವನಿರೆ
ಕಾಲನ ದೂತರಹಾಳುಮಾಡುವ ಪ್ರಸನ್ವೆಂಕಟ ದಾತಾರ 3
******