Showing posts with label ಗುರುನಿಮ್ಮ ಬಾಲಕ ನಾನು ನಮ್ಮ ಪಾಲಕ ನೀನು mahipati. Show all posts
Showing posts with label ಗುರುನಿಮ್ಮ ಬಾಲಕ ನಾನು ನಮ್ಮ ಪಾಲಕ ನೀನು mahipati. Show all posts

Wednesday, 1 September 2021

ಗುರುನಿಮ್ಮ ಬಾಲಕ ನಾನು ನಮ್ಮ ಪಾಲಕ ನೀನು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಗುರು ನಿಮ್ಮ ಬಾಲಕ ನಾನು ನಮ್ಮ ಪಾಲಕ ನೀನು ಪ  


ತಂದಿ ತಾಯಿ ಬಂಧು ಬಳಗವೆ ನೀನು ಕಂದನಹುದೋ ನಿಮ್ಮ ನಾನು ಎಂದೆಂದಿಗೆ ಒಂದಾಗಿಹÀ ನೀನು ಸಂದಿಸ್ಯಾಡುವ ಮಗ ನಾನು 1  

ಬೇಡಿದ್ದು ಕೊಡುವೆ ಎನ್ನೊಡೆಯ ನೀನು ಕಡೆಹುಟ್ಟಿದವ ನಾನು ಬಿಡದೆ ಸಲಹುತಿಹ ಎನ್ನೊಡೆಯನೆ ನೀನು ಪಿಡಿದಿಹೆ ಪಾದವ ನಾನು 2 

ಖರೆ ನೀನು ಅತಿ ದೀನನು ನಿಮ್ಮ ನಾನು ಸಥೆಯ ನಡಿಸುವೆ ಮಹಿಪತಿಯ ನೀನು ಹಿತ ಪಾತ್ರನು ನಿಮ್ಮ ನಾನು 3

***