Showing posts with label ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು prasannashreenivasa. Show all posts
Showing posts with label ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು prasannashreenivasa. Show all posts

Thursday, 5 August 2021

ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಗಣೇಶ


ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು

ವಿಪ್ರ ಪ್ರಬುಧ್ಧರಿಗೆ ಪ್ರಿಯತರ ಗಣೇಶ

ಅಪ್ರತಿಸುಪೂರ್ಣ ಸಚ್ಛಕ್ತಿಸ್ವರೂಪನು

ಸುಪ್ರಕಟ ನಿನ್ನೊಳು ಪ್ರಭಂಜನಸಮೇತ ಪ


ಬಾಲಾರ್ಕನಿಭ ವಸ್ತ್ರ ತನುಮಾಲ್ಯ ಲೇಪನದಿ

ಹೊಳೆಯುವ ಮಹೋದರ ಗಜಾನನ ಸುಫಲದ

ಥಳಥಳಿಪ ಪಾಶ ದಂತಾಂಕುಶಾಭಯಹಸ್ತ

ಒಲಿದು ವಿಘ್ನವ ಕಳೆದು ಕಾಮಿತಾರ್ಥವನೀವೆ 1


ನಾಕಭೂಪಾತಾಳ ನಿಖಿಳ ಲೋಕಂಗಳ

ಮುಕ್ತಾಮುಕ್ತರ ಸರ್ವಧಾರಕಾಕಾಶ

ಏಕಾತ್ಮ ವಿಶ್ವನು ಪ್ರಕಾಶಿಪನು ನಿನ್ನೊಳು

ಶಂಕರಾತ್ಮಜ ಭೂತಾಕಾಶಾಭಿಮಾನಿ 2


ತ್ರಾತ ಪದ್ಮಜಪಿತ ಪ್ರಸನ್ನ ಶ್ರೀನಿವಾಸನ

ಅತಿ ವಿಮಲ ನಾಭಿಧೇಶದಲಿರುವೆ ಮುದದಿ

ಕಾರ್ತಿಕೇಯನ ಅನುಜ ವಿತ್ತಪಗೆ ಸಮ ಶೇಷ

ಶತಸ್ಥರಿಗೆ ಉತ್ತಮನೆ ಗುರುವರ ನಮಸ್ತೆ 3

***

ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು

ವಿಪ್ರ ಪ್ರಬುಧ್ಧರಿಗೆ ಪ್ರಿಯತರ ಗಣೇಶ

ಅಪ್ರತಿಸುಪೂರ್ಣ ಸಚ್ಛಕ್ತಿಸ್ವರೂಪನು

ಸುಪ್ರಕಟ ನಿನ್ನೊಳು ಪ್ರಭಂಜನಸಮೇತ || PA ||


ಬಾಲಾರ್ಕನಿಭ ವಸ್ತ್ರ ತನುಮಾಲ್ಯ ಲೇಪನದಿ

ಹೊಳೆಯುವ ಮಹೋದರ ಗಜಾನನ ಸುಫಲದ

ಥಳಥಳಿಪ ಪಾಶ ದಂತಾಂಕುಶಾಭಯಹಸ್ತ

ಒಲಿದು ವಿಘ್ನವ ಕಳೆದು ಕಾಮಿತಾರ್ಥವನೀವೆ || 1 ||


ನಾಕಭೂಪಾತಾಳ ನಿಖಿಳ ಲೋಕಂಗಳ

ಮುಕ್ತಾಮುಕ್ತರ ಸರ್ವಧಾರಕಾಕಾಶ

ಏಕಾತ್ಮ ವಿಶ್ವನು ಪ್ರಕಾಶಿಪನು ನಿನ್ನೊಳು

ಶಂಕರಾತ್ಮಜ ಭೂತಾಕಾಶಾಭಿಮಾನಿ || 2 ||


ತ್ರಾತ ಪದ್ಮಜಪಿತ ಪ್ರಸನ್ನ ಶ್ರೀನಿವಾಸನ

ಅತಿ ವಿಮಲ ನಾಭಿಧೇಶದಲಿರುವೆ ಮುದದಿ

ಕಾರ್ತಿಕೇಯನ ಅನುಜ ವಿತ್ತಪಗೆ ಸಮ ಶೇಷ

ಶತಸ್ಥರಿಗೆ ಉತ್ತಮನೆ ಗುರುವರ ನಮಸ್ತೆ || 3 ||

***

Kṣipra prasādane praṇamisuve karuṇāḷu vipra prabudhdharige priyatara gaṇēśa


apratisupūrṇa sacchaktisvarūpanu suprakaṭa ninnoḷu prabhan̄janasamēta || PA ||


bālārkanibha vastra tanumālya lēpanadi hoḷeyuva mahōdara gajānana suphalada


thaḷathaḷipa pāśa dantāṅkuśābhayahasta olidu vighnava kaḷedu kāmitārthavanīve || 1 ||


nākabhūpātāḷa nikhiḷa lōkaṅgaḷa muktāmuktara sarvadhārakākāśa


ēkātma viśvanu prakāśipanu ninnoḷu śaṅkarātmaja bhūtākāśābhimāni || 2 ||


trāta padmajapita prasanna śrīnivāsana ati vimala nābhidhēśadaliruve mudadi


kārtikēyana anuja vittapage sama śēṣa śatastharige uttamane guruvara namaste || 3 ||


Plain English


Ksipra prasadane pranamisuve karunalu vipra prabudhdharige priyatara ganesa


apratisupurna sacchaktisvarupanu suprakata ninnolu prabhanjanasameta || PA ||


balarkanibha vastra tanumalya lepanadi holeyuva mahodara gajanana suphalada


thalathalipa pasa dantankusabhayahasta olidu vighnava kaledu kamitarthavanive || 1 ||


nakabhupatala nikhila lokangala muktamuktara sarvadharakakasa


ekatma visvanu prakasipanu ninnolu sankaratmaja bhutakasabhimani || 2 ||


trata padmajapita prasanna srinivasana ati vimala nabhidhesadaliruve mudadi


kartikeyana anuja vittapage sama sesa satastharige uttamane guruvara namaste || 3 ||

***