Showing posts with label ವನಜಾಲಯ ಮಾಂಪಾಲಯ ಶ್ರೀವನಜಾಲಯ tulasiramadasa. Show all posts
Showing posts with label ವನಜಾಲಯ ಮಾಂಪಾಲಯ ಶ್ರೀವನಜಾಲಯ tulasiramadasa. Show all posts

Sunday, 5 September 2021

ವನಜಾಲಯ ಮಾಂಪಾಲಯ ಶ್ರೀವನಜಾಲಯ ankita tulasiramadasa

 ತುಳಸೀರಾಮದಾಸರು

ವನಜಾಲಯ ಮಾಂಪಾಲಯ ಶ್ರೀವನಜಾಲಯ ಮಾಂಪಾಲಯವಾಸುದೇವಸುಪ್ರಿಯ ಪ

ವಸುಮತಿ ತನಯೆ ವರದಾಭಯಕರೆಕುಸುಮಶರಾಬ್ಜಜಕುಶಲವಮಾತೇ1

ಮಣಿಮಯಾಲಂಕೃತೆ ಮಂಜುಳ ಭಾಷೇಅಣಿಮಾಮಹಿಮಾದ್ಯಷ್ಟಭಾಗ್ಯಾನ್ವಿತೇ2

ಜಲರುಹ ನಯನೇ ಚಂದ್ರಗೀರಿಶ್ವರೆತುಲಸೀರಾಮದಾಸ ದುರಿತನಿವಾರಣೆ 3

***