RAO COLLECTIONS SONGS refer remember refresh render DEVARANAMA
ಬಲರಾಮನ ಸ್ತುತಿ
ಚಂದ್ರವಾರಿಧಿಮಣಿ ನಂದನ ರೋಹಿಣಿಸುಂದರ ರವಿ ಸಮಾ ವಂದಿಪೆ ನಿಮಗೆ ಪ
ಮೂಲಪುರುಷ ಯದು ಬಾಲಕೃಷ್ಣಗೆ ಹಾರಬಾಲ ಭೂಷಣ ಹರಿ ಬಾಲ ಸೋದರನೆ 1
ಅಂಗದ ಕಪಿವರನಂಗಜ ರಾಘವಅನಂಗಾ ನಾರಿಗಳು ಉತ್ತುಮಾಂಗನ ಸಖನೆ 2
ಈಶ ಮನಸ ದೋಷ ಧೀಶ ಕಳೆದುಇಂದಿರೇಶನಲಯತವ ತೋಷಿಸು ಪ್ರಭುವೆ3
****