ankita ಭೀಮೇಶವಿಠಲ
ಬೇಡುವೆ ನಿನ್ನ ಕೊಡು ವರವನ್ನ ಪ
ಬೇಡುವೆ ಭಕುತರ ಬೀಡೊಳು ನಿನ್ನ ಕೊಂ-
ಡಾಡುವೆ ರಥದೊಳಗಾಡುವ ವಿಭುವೆ ನಾ ಅ.ಪ
ಇಂದ್ರನವಿಭವ ಸುಧೀಂದ್ರತನುಜ ರಾಘ-
ವೇಂದ್ರ ಗುರುವೆ ಕಮಲೇಂದ್ರನಕೃಪೆಯ ನಾ 2
ವರಭೀಮೇಶವಿಠಲನರಿದವರೊಳು ತಾ
ಪರನೆನುತಲಿ ನಿನ್ನ ಚರಣವ ಸ್ತುತಿಸಿ ನಾ 3
***
ರಾಗ: ಆನಂದ ಭೈರವಿ ತಾಳ: ಆದಿ (raga tala may differ in audio)
ರಾಗ : ಮೋಹನ ತಾಳ : ಆದಿ
ಬೇಡುವೆ ನಿನ್ನ ಕೊಡು ವರವನ್ನ ।। ಪಲ್ಲವಿ ।।
ಬೇಡುವೆ ಭಕುತರ ಬೀಡೋಳು ನಿನ್ನ । ಕೊಂ ।
ಡಾಡುವೆ ರಥದೊಳಗಾಡುವೆ ವಿಭುವೆ ನಾ ।। ಚರಣ ।।
ಇಂದ್ರನ ವಿಭವ ಸುಧೀಂದ್ರ ತನುಜ । ರಾಘ ।
ವೇಂದ್ರ ಗುರುವೇ ಕಮಲೇಂದ್ರನ ಕೃಪೆಯ ನಾ ।। ಚರಣ ।।
ವರ ಭೀಮೇಶ ವಿಠ್ಠಲನರಿದವರೊಳು । ನಾ ।
ಪರ ನೆನುತಲಿ ನಿನ್ನ ಚರಣವ ಸ್ತುತಿಸಿ ನಾ ।। ಚರಣ ।।
****