RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗಜೀವನಾ ಪ
ಶಾಮಸುಂದರ ಮುನಿಜನ ಮಾನಸ ಪಂಕಜ ಲೋಚನಾ ದಾಮೋದರ ಗೋಪೀಜನ ಮೋಹನಾ ಅಹಿಲ್ಯಾ ಶಾಪ ವಿಮೋಚನಾ 1
ಮಾಧವ ಹರಿ ಶ್ರೀ ವತ್ಸಾಂಕ ಜನಾರ್ಧನಾ ಯಶೋದಾ ನಂದನ ಯದುಕುಲ ಮಂಡಲಾ ಕಂಸ ಚಾಣೂರ ಮರ್ದನಾ2
ಸರಸಿಜ ಭವಭೆವ ಸುರಪತಿ ಪೂಜಿತ ಗುರುವರ ಮಹಿಪತಿ ನಂದನ ಸಾರಥಿ ಭವ ಭಂಜನಾ3
****