Showing posts with label ಕರ್ತ ಕೃಷ್ಣಯ್ಯ ನೀ ಬಾರಯ್ಯಎನ್ನಾರ್ತ prasannavenkata KARTA KRISHNAYYA NEE BAARAYYA ENMAARTA. Show all posts
Showing posts with label ಕರ್ತ ಕೃಷ್ಣಯ್ಯ ನೀ ಬಾರಯ್ಯಎನ್ನಾರ್ತ prasannavenkata KARTA KRISHNAYYA NEE BAARAYYA ENMAARTA. Show all posts

Thursday, 16 December 2021

ಕರ್ತ ಕೃಷ್ಣಯ್ಯ ನೀ ಬಾರಯ್ಯಎನ್ನಾರ್ತ ankita prasannavenkata KARTA KRISHNAYYA NEE BAARAYYA ENMAARTA




tvg



ಕರ್ತ ಕೃಷ್ಣಯ್ಯ ನೀ ಬಾರಯ್ಯ 
ಎನ್ನಾರ್ತ ಧ್ವನಿಗೊಲಿದು ಬಾರಯ್ಯ.... ಪ

ಸುಗುಣದ ಖಣಿಯೆ ನೀ ಬಾರಯ್ಯ 
ನಮ್ಮಘವನೋಡಿಸಲು ನೀ ಬಾರಯ್ಯ
ಧಗೆಯೇರಿಸಿತು ತಾಪ ಸುಧಾ 
ಮುಗುಳ್ನಗೆ ಮಳೆಗರೆಯೆ ಬಾರಯ್ಯ......1

ವೈರವರ್ಗದಿ ನೊಂದೆ ಬಾರಯ್ಯ ಮ
ತ್ತಾರು ಗೆಣೆಯರಿಲ್ಲ ಬಾರಯ್ಯ
ಸೇರಿದೆ ನಾ ಶರಣ್ಯ ಬಾರಯ್ಯ ಒಳ್ಳೆ
ರಿಯ ತೋರಲು ನೀ ಬಾರಯ್ಯ...... 2

ವೈರಾಗ್ಯ ಭಾಗ್ಯ ಕೊಡು ಬಾರಯ್ಯ
ಜ್ಞಾನಾರೋಗ್ಯದ ಭೇಷಜ ಬಾರಯ್ಯ
ಜಾರುತದಾಯು ಬೇಗ ಬಾರಯ್ಯ
ಉದಾರಿ ಪ್ರಸನ್ವೆಂಕಟಪ ಬಾರಯ್ಯ..... 3
***

kartA kRuShNayya nI bArayya |
ennArtadanigolidu bArayya ||

suguNadaKaNiye nI bArayya |
emmaGava nODisalu nI bArayya |
dhageyEritu tApa bArayya sadA |
muguLnage maLegereye bArayya ||1||

vairivargadi nonde bArayya |
matyArU geLeyarilla bArayya |
sEride ninnaya karuNege bArayya |
oLLe dAriya tOralu bArayya ||2||

vairAgyaBAgyava koDabArayya |
nAnArOgada BEShaja bArayya |
jArutadAyu bEga bArayya |
udAra prasannavenkaTa bArayya ||3||
***


ಕರ್ತಾ ಕೃಷ್ಣಯ್ಯ ನೀ ಬಾರಯ್ಯ ಎನ್ನಾತ೯
ಧ್ವನಿಗೋಲಿದು ನೀ ಬಾರಯ್ಯ IIಪII

ಸುಗುಣದ ಖಣಿಯ ನೀಬಾರಯ್ಯ ಎ- 
ಮ್ಮಘವ ನೋಡಿಸಲು ನೀ ಬಾರಯ್ಯII
ಧಗೆ ಏರಿತು ತಾಪ ನೀ ಬಾರಯ್ಯ ಸದಾ 
ಮುಗುಳ್ನಗೆಯ ಮಳೆಗರೆಯೇನೀ ಬಾರಯ್ಯ II೧II

ವೈರಿವಗ೯ದಿ ನೊ೦ದೆ ನೀ ಬಾರಯ್ಯಮ - 
ತ್ತ್ಯಾರು ಗೆ ಳೆಯರಿಲ್ಲ ನೀ ಬಾರಯ್ಯ
ಸೇರಿದೆ ನಿನ್ನಯ ಕರುಣೆಗೆ ಬಾರಯ್ಯ 
ಒಳ್ಳೇದಾರಿಯತೋರಲು ನೀ ಬಾರಯ್ಯ II೨II

ವೈರಾಗ್ಯ ಭಾಗ್ಯವ ಕೋಡಬಾರಯ್ಯ ನಾನಾ - 
ರೋಗದ ಭೇಷಜ ನೀ ಬಾರಯ್ಯ

ಜಾರುತದಾಯೂ ಬೇಗ ಬಾರಯ್ಯ ಉ -
ದಾರ ಪ್ರಸನ್ನವೆಂಕಟೇಶ ನೀ ಬಾರಯ್ಯ II೩II
****