RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀರಾಮ ರಾಮ ಪ
ಜಯ ಜಯಾತ್ಮಾರಾಮ ದಯಗುಣದಿ ನಿಸ್ಸೀಮ ಕಾಯ ಕೃಪಾನಿಧಿ ನಮ್ಮ 1
ಮುನಿಜನರ ಪ್ರತಿಪಾಲ ದೀನಬಂಧು ದೀನ ದಯಾಳ ಘನಸುಖದ ಕಲ್ಲೋಳ ನೀನಹುದೈ ಅಚಲ 2
ಕರುಣಾಬ್ಧಿ ನೀನೆ ರಾಮ ಹರಹೃದಯ ವಿಶ್ರಾಮ ತರಳ ಮಹಿಪತಿ ನಿಮ್ಮ ಸ್ಮರಿಸುವ ಪಾದಪದ್ಮ 3
***