by ಪ್ರಸನ್ನವೆಂಕಟದಾಸರು
ಶ್ರೀಪತಿ ಪರಾಕುಮಹೀಪತಿಪರಾಕು ಪ.
ಅಂಜನಗಿರಿತಟನಿಲಯಪರಾಕುಕಂಜನಯನ ಖಳಪ್ರಳಯಪರಾಕುಅಂಜನೆತನಯ ಸುಸೇವ್ಯಪರಾಕುಮಂಜುಳಗಾತ್ರ ಮುಕುಂದಪರಾಕು1
ಕನಕೋದರನ ಪಡೆದನೆಪರಾಕುಸನಕಾಧಿಕಋಷಿಪ್ರಿಯಪರಾಕುಮಣಿಖಚಿತಾಭರಣತನುಪರಾಕುವಿನಿರ್ಜಿತ ಮಾಯಕೋಟಿಪರಾಕು2
ಅನಸೂಯ ತನುರತ್ನಪರಾಕುಅನಪೇಕ್ಷಿತ ನಿರ್ಯತ್ನಪರಾಕುಮನುಕನ್ಯಾತ್ಮಜ ಕಪಿಲಪರಾಕುಚಿನ್ಮಯ ಚಿದ್ಗುಣವಿಪುಲಪರಾಕು3
ಗುಹ್ಯಾತ್ಗುಹ್ಯ ಸ್ವರೂಪಪರಾಕುಅಸಹ್ಯ ನಿರ್ಲೇಪ ಸುರೇಶಪರಾಕುಸಿಂಹನರರೂಪ ಹರಿಯೆಪರಾಕುದಹ್ಯದನುಜಕುಲವೈರಿಪರಾಕು4
ಭಕ್ತಾಭೀಷ್ಟ ಪ್ರದಾತಪರಾಕುಮುಕ್ತಾಮುಕ್ತರಿಂಸೇವ್ಯಪರಾಕುನಕ್ತಂಚರಕುಲನಾಶಪರಾಕುಭೋಕ್ತø ಪ್ರಸನ್ವೆಂಕಟೇಶಪರಾಕು5
*******