Showing posts with label ಅಮ್ಮಾಯಮ್ಮಾ ಲಕ್ಷ್ಮೀ ನನಗೆ ಅಭಯವಕೊಡುಸೀತಮ್ಮಾ tulasiramadasa. Show all posts
Showing posts with label ಅಮ್ಮಾಯಮ್ಮಾ ಲಕ್ಷ್ಮೀ ನನಗೆ ಅಭಯವಕೊಡುಸೀತಮ್ಮಾ tulasiramadasa. Show all posts

Sunday, 5 September 2021

ಅಮ್ಮಾಯಮ್ಮಾ ಲಕ್ಷ್ಮೀ ನನಗೆ ಅಭಯವಕೊಡುಸೀತಮ್ಮಾ ankita tulasiramadasa

 ತುಳಸೀರಾಮದಾಸರು

ಲಕ್ಷ್ಮೀಸ್ತುತಿ

ಅಮ್ಮಾಯಮ್ಮಾಲಕ್ಷ್ಮೀನನಗೆ ಅಭಯವಕೊಡುಸೀತಮ್ಮಾ ಪ

ಬೊಮ್ಮನ ಜಗಂಗಳ ಪೆತ್ತ ಸುತಾಯೆಸುಮ್ಮನೆ ಕಾಲವ ಕಳೆಯದೆ ಬೇಗನೆ 1

ನಂಬಿದೆ ನಿನ್ನ ಚರಣಾಂಬುಜಯುಗಳವಕಂಬುಕಂಧರನ ಕಾಂತೆಸುಶಾಂತೆ 2

ಧರ್ಮನಿಲಯ ದಾರಿದ್ರ್ಯನಿವಾರಿಣಿಧರ್ಮವಲ್ಲ ತವದಾಸನುಪೇಕ್ಷೆಯು 3

ಹೇಮಮಹೀಧರ ಸ್ವಾಮಿನಿ ತುಲಸೀರಾಮದಾಸನÀ ಪ್ರೇಮದಿ ಪಾಲಿಸು 4

***