Showing posts with label ನಿನ್ನಿಂದ ನಿನ್ನ ದಾಸರೆ ಮಿಗಿಲೋ ಕೃಷ್ಣ shree krishna. Show all posts
Showing posts with label ನಿನ್ನಿಂದ ನಿನ್ನ ದಾಸರೆ ಮಿಗಿಲೋ ಕೃಷ್ಣ shree krishna. Show all posts

Wednesday, 1 September 2021

ನಿನ್ನಿಂದ ನಿನ್ನ ದಾಸರೆ ಮಿಗಿಲೋ ಕೃಷ್ಣ ankita shree krishna

 ..

ನಿನ್ನಿಂದ ನಿನ್ನ ದಾಸರೆ ಮಿಗಿಲೋ ಕೃಷ್ಣ ಪ


ನಿನ್ನಿಂದ ನಿನ್ನ ದಾಸರೆ ಮಿಗಿಲಾಗಿಮನ್ನಿಸುವುದು ನಿನಗೇಸು ಪ್ರಿಯವೊರಂಗ ಅ.ಪ


ತನ್ನ ¸ತ್ಯಕಾಗಿ ಸತ್ಯಕಾಮನೆಂಬ ನಿನ್ನ ಪ್ರತಿಜ್ಞೆಯ ಬಿಡಿಸನೆ ಭೀಷ್ಮನು 1


ಮೂರ್ಲೋಕಪತಿಯೆಂಬ ನಿನ್ನ ಧರ್ಮರಾಯಕಾಲು ತೊಳೆವ ಕೀಳು ಊಳಿಗಕ್ಕಿಕ್ಕನೆ2


ದೇವರಥಾಯೂಥಪತಿಯೆಂಬ ನಿನ್ನನುಬೋವನ ಮಾಡನೆ ಪಾರ್ಥನು ಬಂಡಿಯ3


ಬೊಮ್ಮಾದಿಗಳಗಮ್ಯಾಚೋರ ಪರ-ಬ್ರಹ್ಮ ನಿನ್ನನು ಬಲಿ ಬಾಗಿಲ ಕಾಯ್ಸನೆ 4


ಶ್ರೀಪತಿ ಭೂಪತಿ ಈ ಪೆಸರಿರಲುಗೋಪಾಂಗನೇಯರ ನೀ ಕೂಡಿದೆಯೊ ಕೃಷ್ಣ 5

***