Showing posts with label ಯಾತರ ಭಿಜÕತೆ ಯಾತರ ಭಕುತಿ prasannavenkata. Show all posts
Showing posts with label ಯಾತರ ಭಿಜÕತೆ ಯಾತರ ಭಕುತಿ prasannavenkata. Show all posts

Saturday, 16 November 2019

ಯಾತರ ಭಿಜÕತೆ ಯಾತರ ಭಕುತಿ ankita prasannavenkata

by ಪ್ರಸನ್ನವೆಂಕಟದಾಸರು
ಯಾತರಭಿಜÕತೆ ಯಾತರ ಭಕುತಿ ಶ್ರೀನಾಥಾಂಘ್ರಿ ವಿಮುಖಾದ ಸೂತಕಿಗಯ್ಯ ಪ.

ಕಪಟನಾಟಕಸೂತ್ರಅನಂತಗುಣನಿತ್ಯತೃಪುತಮುಕುತನಿತ್ಯಸ್ವತಂತ್ರಗೆಉಪಾಧಿಸಗುಣನೆಂದನಾದಿ ನಿರ್ಗುಣನೆಂದುಉಪಾಸನೆವಿಡಿದ ಸೋಹಂಭಾವದವಗೆ 1

ಅಪುಶಾಯಿಅಗಣಿತಆನಂದ ಬ್ರಹ್ಮಾದಿತಾಪಸರರಸ ಪುರುಷೋತ್ತಮಗೆಉಪಚಾರಕ್ಹರಿಯೆಂದು ಹರಕರ್ಮ ರವಿಗಣಾಧಿಪರೆ ಉತ್ತಮರೆಂಬ ಕಪಟಮಾನಿಸಗೆ 2

ಪೂರ್ಣಪ್ರಜÕರ ಮತ ನವಭಕುತಿಗಳನಿರ್ಣಯದಲಿ ತರತಮವಿಲ್ಲದೆಅರ್ಣವಕಲಿತೇನಿನ್ನಾಕಾಶ ಚರಿಸೇನುಪೂರ್ಣ ಪ್ರಸನ್ವೆಂಕಟೇಶನೊಪ್ಪಿರದೆ 3
******