ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ||pa||
ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ –
ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ ||a.pa||
ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ –
ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ
ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ –
ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ||1||
ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ –
ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ
ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ –
ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ ||2||
ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ –
ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ
ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ –
ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ||3||
***
Shiva shiva shiva enniro | moorjagadavarella shiva shiva shiva enniro || pa ||
Aagama siddhaanta moolada japavidu shivaa shivaa shiva shivaa |
Nimma rogada moolava kedipa oushadhavidu shivaa shivaa shiva shivaa ||a. Pa.||
Manuja janmadi maimaredira bedi shivaa shivaa shiva shivaa |
Tanu mana praanava vyarthava maadade shivaa shivaa shiva shivaa |
Aparaadhada kote tyajisabekaadare shivaa shivaa shiva shivaa | munde |
Upameetarormitarariyada japavidu shivaa shivaa shiva shivaa || 1 ||
Javana bhaadheyanu jayisa bekaadare shivaa shivaa shiva shivaa |
Nija suvimala muktiya padeya bekaadare shivaa shivaa shiva shivaa |
Bhuvanake ballidaraagabekaadare shiva shiva shiva enniro |
Bhuvana padaviya padeyabekaadare shivaa shivaa shiva shivaa || 2 ||
Gurulinga jangamava ariyabekaadare shivaa shivaa shiva shivaa |
Paramaatmana neevu tiliyabekaadare shivaa shivaa shiva shivaa |
Pruthvige sadguru aagabekaadare shivaa shivaa shiva shivaa |
Aadi keshavana koodabekaadare shivaa shivaa shiva shivaa || 3 ||
***
ರಾಗ: ಆರಭಿ: (raga tala may differ in audio)
ತಾಳ: ಆದಿತಾಳ:
ಆ: ಸ ರಿ ಮ ಪ ದ ಸ*
ಅ: ಸ* ನಿ ದ ಪ ಮ ಗ ರಿ ಸ
ಪಲ್ಲವಿ: ||ಶಿವ ಶಿವ ಶಿವ ಎನ್ನಿರೋ ಮೂಜಗದವರೆಲ್ಲ||
ಚರಣ ೧: ||ಆಗಮ ಸಿದ್ಧಾಂತ ಮೂಲದ ಜಪವಿದು ||ನಿಮ್ಮ ರೋಗದ ಮೂಲವ ಕೆಡಿಪ ಔಷಧವಿದು||ಶಿವ||
ಚರಣ ೨: ||ಗುರುಲಿಂಗ ಜಂಗಮವ ಅರಿಯಬೇಕಾದರೆ ||ಪರಮಾತ್ಮನ ನೀವು ತಿಳಿಯಬೇಕಾದರೆ||ಶಿವ||
ಚರಣ ೩: ||ಪೃಥ್ವಿಗೆ ಸದ್ಗುರುವಾಗಬೇಕಾದರೆ ನೀವು ||ತತ್ವಪತಿ ಆದಿಕೇಶವನ ಕೂಡಬೇಕಾದರೆ||ಶಿವ||
*********
ರಾಗ: ಆರಭಿ: (raga tala may differ in audio)
ತಾಳ: ಆದಿತಾಳ:
ಆ: ಸ ರಿ ಮ ಪ ದ ಸ*
ಅ: ಸ* ನಿ ದ ಪ ಮ ಗ ರಿ ಸ
ಪಲ್ಲವಿ: ||ಶಿವ ಶಿವ ಶಿವ ಎನ್ನಿರೋ ಮೂಜಗದವರೆಲ್ಲ||
ಚರಣ ೧: ||ಆಗಮ ಸಿದ್ಧಾಂತ ಮೂಲದ ಜಪವಿದು ||ನಿಮ್ಮ ರೋಗದ ಮೂಲವ ಕೆಡಿಪ ಔಷಧವಿದು||ಶಿವ||
ಚರಣ ೨: ||ಗುರುಲಿಂಗ ಜಂಗಮವ ಅರಿಯಬೇಕಾದರೆ ||ಪರಮಾತ್ಮನ ನೀವು ತಿಳಿಯಬೇಕಾದರೆ||ಶಿವ||
ಚರಣ ೩: ||ಪೃಥ್ವಿಗೆ ಸದ್ಗುರುವಾಗಬೇಕಾದರೆ ನೀವು ||ತತ್ವಪತಿ ಆದಿಕೇಶವನ ಕೂಡಬೇಕಾದರೆ||ಶಿವ||
*********