RAO COLLECTIONS SONGS refer remember refresh render DEVARANAMA
ರಾಗ - : ತಾಳ -
ವಾಸುದೇವ ವಾಸುದೇವ
ವಾಸವಹರ ವಿಧಿಪತಿ ವಾಸುದೇವ ll ಪ ll
ಅಖಿಳ ಜಗದಂತರ್ಬಹಿ ವಾಸುದೇವ
ಭಕುತ ಹೃದಯ ಮಂದಿರ ವಾಸುದೇವ ll 1 ll
ವೈಕುಂಠ ಕ್ಷೀರಸಾಗರ ವಾಸುದೇವ
ಶ್ರೀಕರಾನಂತಾಸನ ವಾಸುದೇವ ll 2 ll
ಸ್ವಾಮಿಪುಷ್ಕರ ಕೂಲ ಸ್ಥಿರ ವಾಸುದೇವ
ಸ್ವಾಮಿ ಪ್ರಸನ್ವೆಂಕಟ ವಾಸುದೇವ ll 3 ll
***