..
kruti by Srida Vittala Dasaru Karjagi Dasappa
ರಂಗಯ್ಯ ರಂಗ ಬಾರೋ
ಬರುತೀಯ ನಮ್ಮನಿಗೆ ಬಾರೋ ಪ
ಬಂದರೆ ಬುಗುರೀ ಚಂಡುಗಳನೆ ಕೊಟ್ಟು
ಬಗೆ ಬಗೆ ಆಟವÀ ಕಲಿಸಿ ವಲಿಸುವೇ1
ಬಂದರೆ ರಸಾ ರಸಾಯನಗಳನುಣಿಸೀ
ಮುಸುಕಿನೊಳಗೆ ಬಚ್ಚಿಟ್ಟುಕೊಂಬೆನು ಬಾರೊ 2
ಬಂದರೆ ಶ್ರೀದವಿಠ್ಠಲ ನಿನಗೇ
ಸುಂದರೆ ಸವಿಮಾತಾ ಹೇಳುªರೊಂದು 3
***