ankita ಶ್ರೀಕರವಿಠಲ
ಗುರುವರನೆ ಪಾಹಿ ಪರಿಪಾಹಿ ಪ
ಶ್ರೀಮಂತ್ರಾಲಯಸೋಮ ನಿಸ್ಸೀಮ
ರಾಮಾರಾಧಕ ಹೇ ಮಮಸ್ವಾಮಿ 1
ಯೋಗಿಗಳರಸನೆ ಭಾಗವತರಪ್ರಿಯ
ಕೂಗಿಕರೆಯಲತಿವೇಗದಿ ಬರುವ 2
ಶ್ರೀಕರವಿಠಲ ಲೋಕದೊಳಗೆಲ್ಲ
ಶೇಖರನೆಂಬ ಸೊಲ್ಲಸಾರ್ದ ಶೀಲ 3
***
ರಾಗ: ಪಹಡಿ ತಾಳ: ಆದಿ (raga tala may differ in audio)
ankita ಶ್ರೀಕರವಿಠಲ
ಗುರುವರನೆ ಪಾಹಿ ಪರಿಪಾಹಿ ಪ
ಶ್ರೀಮಂತ್ರಾಲಯಸೋಮ ನಿಸ್ಸೀಮ
ರಾಮಾರಾಧಕ ಹೇ ಮಮಸ್ವಾಮಿ 1
ಯೋಗಿಗಳರಸನೆ ಭಾಗವತರಪ್ರಿಯ
ಕೂಗಿಕರೆಯಲತಿವೇಗದಿ ಬರುವ 2
ಶ್ರೀಕರವಿಠಲ ಲೋಕದೊಳಗೆಲ್ಲ
ಶೇಖರನೆಂಬ ಸೊಲ್ಲಸಾರ್ದ ಶೀಲ 3
***
ರಾಗ: ಪಹಡಿ ತಾಳ: ಆದಿ (raga tala may differ in audio)