Showing posts with label ಉಡುಪಿನ ಕೃಷ್ಣ ಸಕಲ ಜಗದೀಶ ಬಿಡದೆನ್ನ ಸಲಹೋ hayavadana UDUPINA KRISHNA SAKALA JAGADEESHA BIDADENNA SALAHO. Show all posts
Showing posts with label ಉಡುಪಿನ ಕೃಷ್ಣ ಸಕಲ ಜಗದೀಶ ಬಿಡದೆನ್ನ ಸಲಹೋ hayavadana UDUPINA KRISHNA SAKALA JAGADEESHA BIDADENNA SALAHO. Show all posts

Saturday, 11 December 2021

ಉಡುಪಿನ ಕೃಷ್ಣ ಸಕಲ ಜಗದೀಶ ಬಿಡದೆನ್ನ ಸಲಹೋ ankita hayavadana UDUPINA KRISHNA SAKALA JAGADEESHA BIDADENNA SALAHO

ಉಡುಪಿನ ಕೃಷ್ಣ ಸಕಲ ಜಗದೀಶಬಿಡದೆನ್ನ ಸಲಹೋ ಮಧ್ವಹೃದಯ ವಾಸ 1

ವಿಕಸಿತ ನಯನ ಜಲಜಾ[ಸ]ನನಪ್ರಕಟಿತ ತಾತ ದಿತಿಕುಲ ದಮನ 2

ತ್ರಿಕರಣ ಪರಿಯ ತ್ರಿವಿಧತಾಪ ಶಮನಸುಕುಮಾರರೂಪ ಮೋಹನ ರಮಾರಮಣ 3

ಎಸೆವ ಕಿರುಡೊಳ್ಳಿನ ಶುಭಾಕಾರ ಗಂಡಪಸುಳೆಯ ಭಾವದಿ ಮೆರೆವ ಪ್ರಚಂಡ 4

ಶಶಿಸಮವದನ ಕುಂಡಲಶೋಭಿಗಂಡಅಸುರಸಂಹಾರ ದೋರ್ಧೃತ ಪಾಶದಂಡ5

ಶ್ರುತಿಯರು ಸೇವೆಯರು ಬಿಡದೆ ಬಣ್ಣಿಸುವರುಪ್ರತಿಯಿಲ್ಲದದುಭುತ ಮಹಿಮನು ದಾವ 6

ಯತಿಕುಲಸೇವ್ಯ ಹಯವದನ ದೇವಪತಿಕರಿಸೊ ನಮ್ಮ ಭವವನದಾವ 7

***