..
ಕಾಯೋ - ಕಾಯೋ ಪ
ಕಾಯೋ ಕಾಯೋ ಗುರು - ರಾಯನೆ ತವ ಪದ
ತೋಯಜ ಯುಗ ಎನ್ನ ಕಾಯದಲಿಟ್ಟು ಅ.ಪ
ಕ್ಷುಲ್ಲಕ ಮನುಜರ - ಸೊಲ್ಲನೆ ನೀಗಿಸಿ
ಹಲ್ಲನೆ ಮುರಿಯುವ - ಬಲ್ಲಿದ ನೀನೇ 1
ಕ್ಷುದ್ರ ಮನುಜರೋ - ಪದ್ರವ ಕಳೆದು
ಭದ್ರ ಭಕುತಿಯ - ಉದ್ರೇಕವಿತ್ತು 2
ತ್ವತ್ಸೇವಾ ಜನರಲಿ - ಮತ್ಸರ ಮಾಡುವ
ಕುತ್ಸಿತ ಜನತÀÀತಿ - ವಿಚ್ಛೇದ ಮಾಡುವ 3
ನಿನ್ನಯ ಜನರನ - ಮನ್ನಣೆ ಮಾಡದೆ
ಬನ್ನವ ಬಡಿಪರ - ಖಿನ್ನರ ಮಾಡೀ 4
ದೂತರ ನಿಚಯಕೆ - ಈ ತೆರ ಚಿಂತೆಯು
ಯಾತಕೆ ಗುರು ಜಗನ್ನಾಥ ವಿಠಲ ದೂತಾ 5
***
ಕಾಯೋ – ಕಾಯೋ || PA ||
ಕಾಯೋ ಕಾಯೋ ಗುರು – ರಾಯನೆ ತವ ಪದ
ತೋಯಜ ಯುಗ ಎನ್ನ ಕಾಯದಲಿಟ್ಟು || A PA ||
ಕ್ಷುಲ್ಲಕ ಮನುಜರ – ಸೊಲ್ಲನೆ ನೀಗಿಸಿ
ಹಲ್ಲನೆ ಮುರಿಯುವ – ಬಲ್ಲಿದ ನೀನೇ || 1 ||
ಕ್ಷುದ್ರ ಮನುಜರೋ – ಪದ್ರವ ಕಳೆದು
ಭದ್ರ ಭಕುತಿಯ – ಉದ್ರೇಕವಿತ್ತು || 2 ||
ತ್ವತ್ಸೇವಾ ಜನರಲಿ – ಮತ್ಸರ ಮಾಡುವ
ಕುತ್ಸಿತ ಜನತತಿ – ವಿಚ್ಛೇದ ಮಾಡುವ || 3 ||
ನಿನ್ನಯ ಜನರನ – ಮನ್ನಣೆ ಮಾಡದೆ
ಬನ್ನವ ಬಡಿಪರ – ಖಿನ್ನರ ಮಾಡೀ || 4 ||
ದೂತರ ನಿಚಯಕೆ – ಈ ತೆರ ಚಿಂತೆಯು
ಯಾತಕೆ ಗುರು ಜಗನ್ನಾಥ ವಿಠಲ ದೂತಾ || 5 ||
***
kāyō – kāyō || PA ||
kāyō kāyō guru – rāyane tava pada tōyaja yuga enna kāyadaliṭṭu || A PA ||
kṣullaka manujara – sollane nīgisi hallane muriyuva – ballida nīnē || 1 ||
kṣudra manujarō – padrava kaḷedu bhadra bhakutiya – udrēkavittu || 2 ||
tvatsēvā janarali – matsara māḍuva kutsita janatati – vicchēda māḍuva || 3 ||
ninnaya janarana – mannaṇe māḍade bannava baḍipara – khinnara māḍī || 4 ||
dūtara nicayake – ī tera cinteyu yātake guru jagannātha viṭhala dūtā || 5 ||
Plain English
kayo – kayo || PA ||
kayo kayo guru – rayane tava pada toyaja yuga enna kayadalittu || A PA ||
ksullaka manujara – sollane nigisi hallane muriyuva – ballida nine || 1 ||
ksudra manujaro – padrava kaledu bhadra bhakutiya – udrekavittu || 2 ||
tvatseva janarali – matsara maduva kutsita janatati – viccheda maduva || 3 ||
ninnaya janarana – mannane madade bannava badipara – khinnara madi || 4 ||
dutara nicayake – i tera cinteyu yatake guru jagannatha vithala duta || 5 ||
***