Showing posts with label ರಾಮಾನುಜರೇ ನಮೋ ನಮೋ ಸ್ವಾಮಿ neleyadikeshava ramanujacharya stutih. Show all posts
Showing posts with label ರಾಮಾನುಜರೇ ನಮೋ ನಮೋ ಸ್ವಾಮಿ neleyadikeshava ramanujacharya stutih. Show all posts

Thursday, 26 December 2019

ರಾಮಾನುಜರೇ ನಮೋ ನಮೋ ಸ್ವಾಮಿ ankita neleyadikeshava ramanujacharya stutih

ರಾಮಾನುಜರೇ ನಮೋ ನಮೋ ಸ್ವಾಮಿ 
ಲಕ್ಷ್ಮಣ ರೂಪ ನಮೋ ನಮೋ ಪ

ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾನಿಡುಶಿಖಿ ಯಜ್ಞೋಪವೀತದಿಂದತೊಡೆದ ದ್ವಾದಶನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ 1

ಪಂಕಜನಾಭನ ಪಾವನ ಮೂರುತಿಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದಓಂಕಾರ ಮೂರುತಿ ನಮೋ ನಮೋ 2

ಕೇಶವ ಪಾದಾಂಬುಜ ಮಧುಕರಾಪಾಷಂಡ ಗರ್ವಹರ ಗುರುತಿಲಕಶೇಷಾವತಾರಿ ಮುನೀಶವಂದಿತ ಆದಿಕೇಶವ ಮೂರುತಿ ನಮೋ ನಮೋ 3
**********