Showing posts with label ಶ್ರೀಶ ಪ್ರಾಣೇಶ ವಿಠಲ ದಾಸಾರ್ಯನೆ ಹ್ರಾಸಿಸೋ ದೋಷ gurupranesha vittala shreeshapranesha vittala dasa stutih. Show all posts
Showing posts with label ಶ್ರೀಶ ಪ್ರಾಣೇಶ ವಿಠಲ ದಾಸಾರ್ಯನೆ ಹ್ರಾಸಿಸೋ ದೋಷ gurupranesha vittala shreeshapranesha vittala dasa stutih. Show all posts

Sunday, 1 August 2021

ಶ್ರೀಶ ಪ್ರಾಣೇಶ ವಿಠಲ ದಾಸಾರ್ಯನೆ ಹ್ರಾಸಿಸೋ ದೋಷ ankita gurupranesha vittala shreeshapranesha vittala dasa stutih

..

kruti by shreeshapranesha vittala dasaru

ಗುರು ಶ್ರೀಶಪ್ರಾಣೇಶವಿಠಲರ ಹಾಡು


ಶ್ರೀಶ ಪ್ರಾಣೇಶ ವಿಠಲ ದಾಸಾರ್ಯನೆ |ಹ್ರಾಸಿಸೋ ದೋಷ ಕುಟಿಲ |ಭಾಷಾವರ್ಜಿತ ಗುಪ್ತಘೋಷ ನಂಬಿದೆ ನಿನ್ನ |ದಾಸರೊಳಗೆಣಿಸೆನ್ನ ಪೋಷಣ ಕರ್ತೆನೆ ಪ


ಕಠಿಣ ದುಸ್ಫುರುಣ ನೋಡಿ | ತ್ರಿರೂಪಾತ್ಮ |ಪಟುತಂತಃಕರುಣ ಮಾಡಿ | ನಟಿಸಿದನಿವರೆ ಉ |ದ್ಘಟ ಕರುಣಿಗಳೆಂದ | ಸ್ಫುಟದಿ ನಂಬಿದೆ ಪಾದ |ಘಟಸೆನಗಭಯವ | ಪಟುತರಂಕಿತ ಗುರುಪ್ರಾಣೇಶ |ವಿಠಲದಾಸವರ್ಯರ ದ್ವಾರದಿ ||ಧಟದಿ ಪಡೆದಲೆಲೋಕ ಖ್ಯಾತದಿ |ಚಟುಲ ಜ್ಞಾನಾನಂದ ಭೂಷಣ 1


ಅನ್ಯ ಬಯಕೆಯ ಬಿಡಿಸಿ | ನಿನ್ನಯ ಸ್ಮರಣೆ |ಪುಣ್ಯ ಪಥವ ಪಿಡಿಸಿ | ಧನ್ಯನ ಮಾಡೊ ಸಂ |ಪನ್ನ ಗುಣಾರ್ಣ ಸೌ | ಜನ್ಯ ಪರಾತ್ಪರ ಪೂರ್ಣ ಸುಲಕ್ಷಣ ||ಪೀಡಿಸುವ ದುವ್ರ್ಯಸನ | ಕಳದೆ ನ್ನಾಡಿಸೈ ಸರ್ವಜ್ಞ ಮತದಲಿ |ಬೇಡಿಸೈ ಗುರುದಾಸ ಭಾಗ್ಯವು |ಕೊಡಿಸೈ ತವ ಶಿಷ್ಯ ವರ್ಗದಿ 2


ತ್ರಿಕಾಲದಲಿ ಕರ್ನವು | ವಾಕಿಸುವ ತೆರದಿ ನೀವು |ಲೋಕೋಪಕಾರಲೋಸುಗದಿ | ಲೋಗರನ್ನೆಲ್ಲ |ಸಾಕಂತ ಸೇವಿಪೆ | ವಾಕ್ಪತಿ ಜನಕನ |ಗಣ್ಯಗಾಣಿನು ನಿನ್ನ ಅನುಗುಣ್ಯ ಗುಣಕತಿ |ಘನ್ನ ಗುರು ಶ್ರೀಶ, ಪ್ರಾಣೇಶ ವಿಠಲ ಕಿಂಕರನಾಗಿ ಬಾಳ್ದೆ |ಪುಣ್ಯ ಶಿಲಾಗ್ರಗಣ್ಯಧೀರ 3

***