by ಗೋವಿಂದದಾಸ
ಸೀತೆ ಲೋಕಮಾತೆ ರಾಮನ ಪ್ರೀತೇಭೂಮಿಜಾತೇಪಾತಕಹರೆ ಸರ್ವಾರ್ಥಸಿದ್ಧಿಕರೆ ಖ್ಯಾತಿವಂತೆ ಸುನೀತೆ ಸುರಾರ್ಚಿತೆ ಪ
ತಾಯೆಮಹಾಮಾಯೆರಾಮನ ಛಾಯೆ ವಿಮಲಕಾಯೆ ತೋಯಜಾಕ್ಷಿ ನಿನ್ನ ಸೇವೆಯ ಮಾಡಲುಸಂಗರ ಕಾರಿಣಿಯೆ
ರಾಮನಅಂಗನೆಗುಣಮಣಿಯೇಭೃಂಗಕುಂತಳೆಭವಭಂಗನಿವಾರಿಣಿ ಹಿಂಗದೆನ್ನಪೊರೆಹೇಮಾಂಗಿ ಶೃಂಗಾರಿಯೆ2
ಚಂದ್ರವದನೆ ದೇವೀ ರಾಮಚಂದ್ರನಸಂಜೀವೀ ಸಿಂಧುಬಂಧನ ಗೋವಿಂದನದಾಸಗೆ ಬಂದು ಮೊಗವ ತೋರಿ ಚಂದದಿ ಪಾಲಿಸೆ
*******