Showing posts with label ಗುರುವಿನ ಮರಿಲ್ಯ್ಹಾಂಗೆ ಮರೆತು ನಾನಿರಲ್ಹ್ಯಾಂಗೆ bheemashankara. Show all posts
Showing posts with label ಗುರುವಿನ ಮರಿಲ್ಯ್ಹಾಂಗೆ ಮರೆತು ನಾನಿರಲ್ಹ್ಯಾಂಗೆ bheemashankara. Show all posts

Friday, 6 August 2021

ಗುರುವಿನ ಮರಿಲ್ಯ್ಹಾಂಗೆ ಮರೆತು ನಾನಿರಲ್ಹ್ಯಾಂಗೆ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara

ಗುರುವಿನ ಮರಿಲ್ಯ್ಹಾಂಗೆ |ಮರೆತು ನಾನಿರಲ್ಹ್ಯಾಂಗೆ ಪ

ಮರೆತು ಹೋದ ಗಂಟಾ |ತೆರೆದಿಟ್ಟಾ ಕರೆದು ಕೈಯಲಿ ಕೊಟ್ಟಾ 1

ಬೋಧ ಗಜದ ಮೇಲೆ ಕೂಡಿಸಿದಾ |ಭೇದಾಭೇದ ಓಡಿಸಿದಾ 2

ಸ್ಥಿರಚರ ಜಗವೆಲ್ಲ ವ್ಯಾಪಿಸಿದಪರಶಿವ ತಾನೇ ಆದ 3

***