ದಯದಿ ಸಲಹೋ | ಜಯರಾಯ ||pa||
ಕಾಗಿಣಿ ನಿಲಯ | ಕವಿಜನಗೇಯ
ಯೋಗಿವರಿಯ ಕೃಪಾಸಾಗರ ಸತತ ||1||
ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ
ಮುರಿದು ಕುಭಾಷ್ಯವ | ಮೆರೆದ ಮಹಾತ್ಮ ||2||
ಭೀಮ ಭವಾಟಲಿ | ಧೂಮಧ್ವಜ ಸಂ
ಸಿರಿ | ಶಾಮಸುಂದರಪ್ರಿಯ ||3||
***
ಕಾಗಿಣಿ ನಿಲಯ | ಕವಿಜನಗೇಯ
ಯೋಗಿವರಿಯ ಕೃಪಾಸಾಗರ ಸತತ ||1||
ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ
ಮುರಿದು ಕುಭಾಷ್ಯವ | ಮೆರೆದ ಮಹಾತ್ಮ ||2||
ಭೀಮ ಭವಾಟಲಿ | ಧೂಮಧ್ವಜ ಸಂ
ಸಿರಿ | ಶಾಮಸುಂದರಪ್ರಿಯ ||3||
***
ದಯದಿ ಸಲಹೋ | ಜಯರಾಯ || PA ||
ಕಾಗಿಣಿ ನಿಲಯ | ಕವಿಜನಗೇಯ
ಯೋಗಿವರಿಯ ಕೃಪಾಸಾಗರ ಸತತ || 1 ||
ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ
ಮುರಿದು ಕುಭಾಷ್ಯವ | ಮೆರೆದ ಮಹಾತ್ಮ || 2 ||
ಭೀಮ ಭವಾಟಲಿ | ಧೂಮಧ್ವಜ ಸಂ
ತ್ರಾಮಜ ಸಖ ಸಿರಿ | ಶಾಮಸುಂದರಪ್ರಿಯ || 3 ||
***
Dayadi salahō | jayarāya || PA ||
kāgiṇi nilaya | kavijanagēya yōgivariya kr̥pāsāgara satata || 1 ||
maruta suśāstrake | viracisi ṭīkeya muridu kubhāṣyava | mereda mahātma || 2 ||
bhīma bhavāṭali | dhūmadhvaja saṁ trāmaja sakha siri | śāmasundarapriya || 3 ||
Plain English
Dayadi salaho | jayaraya || PA ||
kagini nilaya | kavijanageya yogivariya krpasagara satata || 1 ||
maruta susastrake | viracisi tikeya muridu kubhasyava | mereda mahatma || 2 ||
bhima bhavatali | dhumadhvaja sam tramaja sakha siri | samasundarapriya || 3 ||
***