Showing posts with label ಮಾಧವ ಮುರಾರಿ ವಿದುರವಂದ್ಯ ಸದಾನಂದ ಶ್ರೀಹರಿ mahipati. Show all posts
Showing posts with label ಮಾಧವ ಮುರಾರಿ ವಿದುರವಂದ್ಯ ಸದಾನಂದ ಶ್ರೀಹರಿ mahipati. Show all posts

Wednesday, 1 September 2021

ಮಾಧವ ಮುರಾರಿ ವಿದುರವಂದ್ಯ ಸದಾನಂದ ಶ್ರೀಹರಿ ankita mahipati

ಮಾಧವ ಮುರಾರಿ ವಿದುರವಂದ್ಯ ಸದಾನಂದ ಶ್ರೀಹರಿ ಪ  

ಗೋಪವೇಷಧರ ಗೋಪ ಕೀಶೋರ ಚಕೋರ 1 

ಯದುಕುಲತಿಲಕ ವಿರಾಜಿತ ಪೂರ್ಣ ಸದೋದಿತ ಸುಖಸಾಂದ್ರ ಸದ್ಗುಣ 2 

ಭಾಸ್ಕರಕೋಟಿ ತೇಜ ಮಾಮನೋಹರ ದಾಸ ಮಹಿಪತಿ ಸ್ವಾಮಿ ಸಕಲ ಸಹಕಾರ 3

****