Showing posts with label ಓ ಎನ್ನಬಾರದೆ ಓಂಕಾರ ಪ್ರತಿಪಾದ್ಯ ಕರಿರಾಜ ಕರೆಯಲು shreeda vittala O ENNABAARADE OMKAARA PRATIVAADYA KARIRAAJA KAREYALU. Show all posts
Showing posts with label ಓ ಎನ್ನಬಾರದೆ ಓಂಕಾರ ಪ್ರತಿಪಾದ್ಯ ಕರಿರಾಜ ಕರೆಯಲು shreeda vittala O ENNABAARADE OMKAARA PRATIVAADYA KARIRAAJA KAREYALU. Show all posts

Wednesday, 3 November 2021

ಓ ಎನ್ನಬಾರದೆ ಓಂಕಾರ ಪ್ರತಿಪಾದ್ಯ ಕರಿರಾಜ ಕರೆಯಲು ankita shreeda vittala O ENNABAARADE OMKAARA PRATIVAADYA KARIRAAJA KAREYALU



kruti by Srida Vittala Dasaru  Karjagi Dasappa


ಓ ಎನ್ನಬಾರದೆ ಓಂಕಾರ ಪ್ರತಿಪಾದ್ಯ ಪ


ಕರಿರಾಜ ಕರೆಯಲು ತ್ವರಿತದಿಂದಲಿ ಬಂದು

ಪೊರೆಯಲು ನಿನಗವ ಮರಿಮಗನೇನೋ 1


ಅಂದು ಅಜಾಮಿಳ ಕಂದನ ಕರೆಯಲು

ಬಂದು ಸಲಹಿದೆ ಬಂಧು ನೀನವಗೇನೋ 2


ಕರುಣಾಸಾಗರ ದೊರೆ ಶ್ರೀದವಿಠ್ಠಲ

ಕರವ ಮುಗಿದು ಕೂಗೆ ಬರದಿರೆ ಘನವೇನೋ 3

***


ಓ ಎನಬಾರದೆ ಓ ಎನಬಾರದೆ

ಓಂಕಾರ ಪ್ರತಿಪಾದ್ಯ ||pa||


ಕರಿರಾಜ ಕರೆಯಲು ತ್ವರಿತದಿಂದಲಿ ಬಂದು

ಪೊರೆಯಲು ನಿನಗವ ಮರಿಮಗನೇನೊ ||1||


ಅಂದು ಅಜಾಮಿಲ ಕಂದನ ಕರೆಯಲು

ಬಂದು ಸಲಹಿದೆ, ಬಂಧು ನಿನಗವನೇನೊ ||2||


ಕರುಣಾಸಾಗರ ವರ ಶ್ರೀಧರ ವಿಠ್ಠಲ


ಕರವ ಮುಗಿದು ಕೂಗಿ ಬರದಿರೆ ಘನವೇನೊ||3||

***


O enabarade O enabarade


omkara pratipadya ||pa||


Kariraja kareyalu tvarithadindali bandu


poreyalu ninagava marimaganeno ||1||


Andhu ajamila khandana kareyalu


bandhu salahide bandhu ninagavaneno. ||2||


Karunasagara vara sridhara vittala


karava mugidu koogi baradire ghanaveno ||3||

***