RAO COLLECTIONS SONGS refer remember refresh render DEVARANAMA
ರಾಗ: ತೆಲಂಗ ತಾಳ: ಆದಿ
ಮರೆವರೇನೋ ನನ್ನ ಗುರುವರನೆ ರಾಘವೇಂದ್ರ ಪ
ಮರೆಯಬೇಡ ಗುರುವೆ ನನ್ನ ಮರೆಯೊ ನನ್ನ ಪಾಪವನ್ನ aಪ
ನರಹರಿಯಪ್ರಿಯನಾದ ದೊರೆಯೆ ಪ್ರಹ್ಲಾದರಾಜ 1
ಸಿರಿಕೃಷ್ಣ ಕುಣಿದು ಒಲಿದ ರಾಜ ರಾಜ ವ್ಯಾಸರಾಜ 2
ಸೀತಾರಾಮವಿಠಲಭಜಕ ಸಕಲದಾತ ರಾಘವೇಂದ್ರ 3
***