RAO COLLECTIONS SONGS refer remember refresh render DEVARANAMA
ವಂದೇ ಗೋಪಾಲಬಾಲಂ
ಚಂದನಾ ಲೇಪಿತ ಕಾಯಂ ll ಪ ll
ಮಂದಸ್ಮಿತ ವದನಂ ಮಂದರೋದ್ಧರಂ l
ಕುಂದ ಮಂದಾರಹಾರಂ ದೇವಕಿ ಕುಮಾರಂ ll 1 ll
ಗೋಪಿಕಾವೃಂದ ಸುಶೋಭಿತಂ l
ಗೋಪಾಲಬಾಲ ನಿರಂತರಂ ll 2 ll
ಕರುಣಾರ್ದ್ರ ಹೃದಯಂ ದೇವಂ l
ಗುರುಶಾಮಸುಂದರ ಮನಿಷಂ ll 3 ll
***