RSS song
ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ ಬೆಸೆಯೋಣ
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
ಜಯ ಭಾರತೀ ಜಯ ಭಾರತೀ ||ಪ||
ಹಸಿವಡಗಲಿ ತೃಷೆ ಹಿಂಗಲಿ - ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನ - ಸುತರೆಮಗಿದು ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ ... ||೧||
ಕೊರತೆ ಕಲುಷಗಳನಳೆದಳೆದು - ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ - ಸಂಘಟನಾಬಲ ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ ... ||೨||
ಹಿಂದು ಚಿಂತನಾನುಷ್ಠಾನ - ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ - ಮೈದಾಳಲಿ ನೆಲದಭಿಮಾನ
ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ ... ||೩||
***
banni sOdarare banni bAMdhavare
hRudaya hRudayagaLa beseyONa
vasudhA kuTuMba racisONa
moLagali tAya yaSOgAna
BAratI jaya BAratI
jaya BAratI jaya BAratI ||pa||
hasivaDagali tRuShe hiMgali - aj~jAnada pore hariyali
rOga rUDhigodagali avasAna - sutaremagidu kartavyapaNa
dhare enisali AnaMdavana || vasudhA kuTuMba ... ||1||
korate kaluShagaLanaLedaLedu - sariyuttara surimaLegaredu
sarvavyApiyAgali saMkramaNa - saMGaTanAbala nirmANa
viSva saMtatiya kalyANa || vasudhA kuTuMba ... ||2||
hiMdu ciMtanAnuShThAna - taMdolisali jagadutthAna
mAte BAratiya vaiBava sudina - maidALali neladaBimAna
hiMdutvada nava jAgaraNa || vasudhA kuTuMba ... ||3||
***
ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ ಬೆಸೆಯೋಣ
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
ಜಯ ಭಾರತೀ ಜಯ ಭಾರತೀ
ಹಸಿವಡಗಲಿ ತೃಷೆ ಹಿಂಗಲಿ
ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ
ಅವಸಾನ ಸುತರೆಮಗಿದು
ಕರ್ತವ್ಯಪಣ ಧರೆ ಎನಿಸಲಿ ಅನಂದವನ ।।೧।।
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
ಜಯ ಭಾರತೀ ಜಯ ಭಾರತೀ
ಕೊರತೆ ಕಲುಷಗಳನಳೆದಳೆದು -
ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ -
ಸಂಘಟನಾಬಲ ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ ।।೨।।
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
ಜಯ ಭಾರತೀ ಜಯ ಭಾರತೀ
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
***
ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ ಬೆಸೆಯೋಣ
ವಸುಧಾ ಕುಟುಂಬ ರಚಿಸೋಣ
ಮೊಳಗಲಿ ತಾಯ ಯಶೋಗಾನ
ಭಾರತೀ ಜಯ ಭಾರತೀ
ಜಯ ಭಾರತೀ ಜಯ ಭಾರತೀ || ಪ ||
ಹಸಿವಡಗಲಿ ತೃಷೆ ಹಿಂಗಲಿ ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನ ಸುತರೆಮಗಿದು ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ೧ ||
ಕೊರತೆ ಕಲುಷಗಳನಳೆದಳೆದು ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ ಸಂಘಟನಾಬಲ ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ೨ ||
ಹಿಂದು ಚಿಂತನಾನುಷ್ಠಾನ ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ ಮೈದಾಳಲಿ ನೆಲದಭಿಮಾನ
***