RAO COLLECTIONS SONGS refer remember refresh render DEVARANAMA
ಏನಾದರೇನು ಗುರುದಯ ಪಡದನಕಾ| ತಾನೊಲಿಯನು ಹರಿ ಕಾವನ ಜನಕಾ ಪ
ಪರಿ ಸಾಧನದಲಿ ಬಳಲುವರೇ| ಪರಸ ಮುಟ್ಟದ ಲೋಹವಾಗುವದೇ ಕನಕಾ 1
ಪತೀತೋದ್ದರ ಗುರು ಸ್ವಸುಖದಾನಿ| ವೃತ ತಪದಿ ಸಿದ್ದಿಯ ಬಹ ಸುಖ ಕ್ಷಣಿಕಾ2
ಗುರು ಮಹಿಪತಿ ಪ್ರಭು ಜ್ಞಾನಾಂಜನಿಡದೇ| ಧರಿಯೊಳಾಹನೇ ನರ ಚಿದ್ಬನ ಧನಿಕಾ3
***